ಕೆ.ಎಂ.ಸೈಯದ್ ಹುಟ್ಟು ಹಬ್ಬ ಆಚರಣೆ
ಕೊಪ್ಪಳ 02:  ಉದ್ಯಮಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸೈಯದ್ ಅವರ 40ನೇ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಹೊಸಪೇಟೆ ರಸ್ತೆಯ ಕೆಎಂಎಸ್ ಕಂಪರ್ಟ್ಸ್‌ನ...
July 02, 05:29 PM   |   By Admin
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿಗಳಿಂದ ಮೃತ ಅತಿಥಿ ಉಪನ್ಯಾಸಕನಿಗೆ ನೆರವು
ಕೊಪ್ಪಳ 02: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚಿಗೆ ಕೋವಿಡ್ ನಿಂದ ನಿಧನರಾದ  ಇತಿಹಾಸ ವಿಭಾಗದ ಅತಿಥಿ ಉಪನ್ಯಾಸಕರಾದ ಲೇಬಗೇರಿಯ  ಮಲ್ಲೇಶಪ್ಪಾ ಉಳ್ಳಾಗಡ್ಡ...
July 02, 04:28 PM   |   By Admin
ಸಮಾಜಕ್ಕೆ ವೈದ್ಯರ ತ್ಯಾಗ, ಸೇವೆ ಅರಿವನ್ನು ಮೂಡಿಸುತ್ತಿದೆ : ಬ್ರಹ್ಮಕುಮಾರಿ ಯೋಗಿನಿ ಅಕ್ಕ
ಕೊಪ್ಪಳ 02: ಡಾಕ್ಟರ​‍್ಸ‌  ಕೊರೊನಾ ವಾರಿಯರ​‍್ಸ‌,  ರಾಷ್ಟ್ರೀಯ  ವೈದ್ಯರ  ಆದರ್ಶ  ವೈದ್ಯಕೀಯ  ವೃತ್ತಿಯನ್ನು   ಗೌರವಿಸುವ  ...
July 02, 04:22 PM   |   By Admin
ಪತ್ರಿಕೋದ್ಯಮದಲ್ಲಿ ಹೊಸ ಆಶಾಭಾವನೆ ಮೂಡಲಿ: ಬಸವರಾಜ ಶೀಲವಂತರ
ಕೊಪ್ಪಳ 01: ಪತ್ರಿಕೋದ್ಯಮ ಕ್ಷೇತ್ರ ಅಪಾಯದ ಕಾಲ ಘಟ್ಟದಿಂದ ಹೊರಬರಲಿ ಎಂದು ಪತ್ರಕರ್ತ ಬಸವರಾಜ ಶೀಲವಂತರ ಹೇಳಿದರು. ನಗರದ ಮೀಡಿಯಾ ಕ್ಲಬ್‌ಯಿಂದ ಗುರುವಾರ ಆಯೋಜಿಸಿದ್ದ ಪತ್ರಿಕಾ...
July 01, 07:56 PM   |   By Admin
ಕೆ.ಎಂ.ಸೈಯದ್ ಅವರ ಹುಟ್ಟು ಹಬ್ಬ ಆಚರಣೆ
ಕೊಪ್ಪಳ 01:  ಉದ್ಯಮಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸೈಯದ್ ಅವರ 40ನೇ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಹೊಸಪೇಟೆ ರಸ್ತೆಯ ಕೆಎಂಎಸ್ ಕಂಪರ್ಟ್ಸ್‌ನ...
July 01, 07:31 PM   |   By Admin
ಮಕ್ಕಳು ಕಲಿಕೆಯಿಂದ ಹಿಂದುಳಿಯದಂತೆ ಕಾರ್ಯನಿರ್ವಹಿಸಿ: ಉಮೇಶ ಪುಜಾರ್
ಕೊಪ್ಪಳ 01: ಮಹಮಾರಿ ಕೊರೊನಾದಿಂದ ಮಕ್ಕಳಲ್ಲಿ ಕಲಿಕಾ ಸಾಮಾರ್ಥ್ಯಗಳು ಕುಂಠಿತವಾಗಿವೆ. ಈ ನಿಟ್ಟಿನಲ್ಲಿ ಮಕ್ಕಳ ಕಲಿಕಾ ಸಾಮಾರ್ಥ್ಯಗಳನ್ನು ಖಾತ್ರಿಗೊಳಿಸಲು ಕ್ರಿಯಾ ಯೋಜನೆಯನ್ನು ತಯಾರ...
July 01, 07:22 PM   |   By Admin
ಚೇತನ್ ಫೌಂಡೇಶನ್ ವತಿಯಿಂದ ಕಲಾವಿದರಿಗೆ, ಬಡವರಿಗೆ ಆಹಾರದ ಕಿಟ್ ವಿತರಣೆ
ಕೊಪ್ಪಳ 01: ಕೋವಿಡ್ 19 ಎರಡನೇ ಅಲೆಯಿಂದ ಸಂಕಷ್ಟದಲ್ಲಿರುವ ಕೊಪ್ಪಳ ಜಿಲ್ಲೆಯ  ಕಲಾವಿದರಿಗೆ ಹಾಗೂ ಕಡು ಬಡವರಿಗೆ ಚೇತನ್ ಫೌಂಡೇಶನ್ ಬೆಂಗಳೂರು ಇವರ ವತಿಯಿಂದ ಕೊಪ್ಪಳ ಜಿಲ್ಲೆಯ ...
July 01, 07:14 PM   |   By Admin
ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ ಕಡಿಮೆಯಾಗುತ್ತಿದೆ: ಗಂಗಾವತಿ ಪ್ರಾಣೇಶ್
ಕೊಪ್ಪಳ 01: ಇಂದಿನ ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಬಹಳಷ್ಟು ಆಸಕ್ತಿ ಕಡಿಮೆ ಆಗುತ್ತಿದೆ. ಸಾಹಿತ್ಯದ ಬಗ್ಗೆ ಆಸಕ್ತಿ ಹೆಚ್ಚಾಗುವಲ್ಲಿ ಇಂತಹ ಕಾರ್ಯಕ್ರಮಗಳನ್ನು ಏರಿ​‍್ಡಸುವುದು ಸೂಕ್ತ...
July 01, 04:06 PM   |   By Admin
ಸಮಾಜದಲ್ಲಿ ಶಿಕ್ಷಕ ವೃತ್ತಿ ಪವಿತ್ರವಾದದ್ದು: ತಗಡಿನಮನಿ
ಕೊಪ್ಪಳ 01: ಶಿಕ್ಷಕ ವೃತ್ತಿ ಸಮಾಜದಲ್ಲಿ ಪವಿತ್ರವಾಗಿದ್ದು, ಪೂಜ್ಯ ಭಾವನೆಯಿಂದ ಈ ವೃತ್ತಿಯಲ್ಲಿರುವವರನ್ನು ಜನ ನೋಡುತ್ತಾರೆ. ಶಿಕ್ಷಕರಾದವರು ವೃತ್ತಿಯ ಘನತೆ ಮತ್ತು ಗೌರವವನ್ನು ಹೆಚ...
July 01, 03:03 PM   |   By Admin
ಬಸಪ್ಪ ಅರಳಿ ನಿಧನರಾಗಿರುವುದು ಎಲ್ಲ ಕ್ಷೇತ್ರಗಳಿಗೂ ತುಂಬಲಾರದ ನಷ್ಟ
ಕೊಪ್ಪಳ 30: ಕಾರಟಗಿ ಭಾಗದ ಹಿರಿಯ ಸಮಾಜ ಸೇವಕರು ಹಾಗೂ ಶಿಕ್ಷಣ ಪ್ರೇಮಿಗಳಾದ ಬಸಪ್ಪ ಅರಳಿ ನಿಧನರಾಗಿರುವುದು ಎಲ್ಲ ಕ್ಷೇತ್ರಗಳಿಗೂ ತುಂಬಲಾರದ ನಷ್ಟ ಎಂದು ಕ್ಯಾಮ್ಸ್‌ ರಾಜ್ಯ ಸಮಿತಿ ಸ...
June 30, 07:20 PM   |   By Admin

ಇತ್ತೀಚಿನ ಸುದ್ದಿ