ನಗರದ ವೃತ್ತಕ್ಕೆ, ರಸ್ತೆಗೆ ಗೋರಂಟ್ಲಿ, ಗವಿಸಿದ್ದ ಎನ್ ಬಳ್ಳಾರಿ ಹೆಸರಿಡಲು ಮನವಿ
ಕೊಪ್ಪಳ 31: ಇತ್ತೀಚೆಗೆ ನಿಧನರಾದ ಹೋರಾಟಗಾರ, ಕವಿ, ಬರಹಗಾರ ವಿಠ್ಠಪ್ಪ ಗೋರಂಟ್ಲಿ ಅವರ ಸ್ಮರಣಾರ್ಥ ಕೊಪ್ಪಳದ ಯಾವುದಾದರೂ ವೃತ್ತಕ್ಕೆ ರಸ್ತೆಗೆ ಅವರ ಹೆಸರು ಇಡುವಂತೆ ಪ್ರಗತಿಪರ ಸಂಘಟ...
July 31, 04:06 PM   |   By Admin
ಮನೆ ಮನೆಗೆ ಸಸಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ
ಕೊಪ್ಪಳ 31:  ನಗರದ ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ ನಗರಸಭೆ ಹಾಗೂ ಭಾಗ್ಯನಗರದ ಪಟ್ಟಣ ಪಂಚಾಯತ್ ಇವರುಗಳ ಸಹಯೋಗದಲ್ಲಿ ಮನೆಮನೆಗೆ  ಸಸಿ ನೀಡುವ ಕಾರ್ಯಕ್ರಮದ ಚಾಲನೆಯು ನಗರ...
July 31, 03:53 PM   |   By Admin
ಹಿರೆ ಕಡಬೂರಿನಲ್ಲಿ ಶಾಸನ ಶಿಲ್ಪಗಳು ಪತ್ತೆ
ಲೋಕದರ್ಶನ ವರದಿ ಮಸ್ಕಿ 30: ತಾಲೂಕಿನ ಹಿರೇಕಡಬೂರಿನಲ್ಲಿ ಒಟ್ಟು ನಾಲ್ಕು ಅಪ್ರಕಟಿತ ಶಾಸನಗಳು, ವೀರಗಲ್ಲುಗಳು, ಗಣೇಶ, ಈಶ್ವರ, ನಂದಿ, ನಾಗವಿಗ್ರಹಗಳು ಮತ್ತು ಕ್ರಿ.ಶ.11-12 ನೇ ಶತಮಾ...
July 30, 06:20 PM   |   By Admin
ಆಂಬ್ಯುಲೆನ್ಸ ಹಸ್ತಾಂತರಿಸುವ ಕಾರ್ಯಕ್ರಮ
ಲೋಕದರ್ಶನ ವರದಿ ಬಳ್ಳಾರಿ 30: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಳ್ಳಾರಿ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಇವರು ಸಂಯುಕ್ತಾಶ್ರಯದಲ್ಲಿ ಕೋವಿಡ್‌-19 ನಿಮಿತ್ತ ಭ...
July 30, 05:09 PM   |   By Admin
ಗ್ರಾಮಲೆಕ್ಕಾಧಿಕಾರಿಗಳ ನೇಮಕಕ್ಕೆ ಆಗ್ರಹ
ಕೊಪ್ಪಳ 30: ಜಿಲ್ಲೆಯ ಹಲವಾರು ತಾಲೂಕಿನ ಹಳ್ಳಿಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಕೊರತೆಯಿಂದ ರೈತರಿಗೆ ತೊಂದರೆ ಆಗಿದೆ  ಸರಕಾರ ಕೂಡಲೇ ಗ್ರಾಮ ಲೆಕ್ಕ ಅಧಿಕಾರಿಗಳನ್ನು ನೇಮಕ&nbs...
July 30, 04:36 PM   |   By Admin
ಮಕ್ಕಳ ಸಂರಕ್ಷಣೆಗಾಗಿ ಮುನ್ನೆಚ್ಚರಿಕೆ ವಹಿಸಿ: ಶ್ರೀಜಪಾನಂದ ಶ್ರೀ
ಕೊಪ್ಪಳ 30: ಕೋವಿಡ್ 3ನೇ ಅಲೆಯ ಹಿನ್ನಲೆ ಅನೇಕ ತಜ್ಞರು ಹಾಗೂ ತಜ್ಞ ವೈದ್ಯರುಗಳ ಸಮಿತಿಯ ಅಧ್ಯಕ್ಷ ಡಾ.ದೇವಿ ಪ್ರಸಾದ ಶೆಟ್ಟಿ ರವರ ಪ್ರಕಾರ ಸುಮಾರು ನಾಲ್ಕು ಲಕ್ಕಕ್ಕೂ ಮಿಗಿಲಾದ ಮಕ್ಕ...
July 30, 04:24 PM   |   By Admin
ಹಕ್ಕುಗಳ ಹಾಗೂ ಕಾಯ್ದೆಗಳು ಕುರಿತು ತರಬೇತಿ ಕಾರ್ಯಾಗಾರ
ಲೋಕದರ್ಶನ ವರದಿ ಯಲಬುರ್ಗಾ 29: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಶಿಶುಅಭಿವೃದ್ಧಿ ಯೋಜನೆ  ಕಛೇರಿ, ಶಿಕ್ಷಣ ಇಲಾಖೆ  ಹಾಗೂ ಡಾನ್ ಬಾಸ್ಕೋ ಸಂಸ್ಥೆ ಕೊಪ್ಪಳ, ಜಿಲ...
July 29, 07:29 PM   |   By Admin
ನರೇಗಾ ಅನುದಾನ ಬಳಸಿ ಮಾದರಿ ಶಾಲೆ ನಿರ್ಮಿಸಿ: ರಶ್ಮಿ ಮಹೇಶ್
ಕೊಪ್ಪಳ 29: ನರೇಗಾ ಯೋಜನೆಯ ಅನುದಾನವನ್ನು ಸಮರ​‍್ಕವಾಗಿ ಬಳಕೆ ಮಾಡಿಕೊಂಡು ಕೊಪ್ಪಳ ಜಿಲ್ಲೆಯಲ್ಲಿನ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡಬೇಕು ಎಂದು ಹಿಂ...
July 29, 07:10 PM   |   By Admin
ಸಮಾನ ಕೆಲಸ, ಸಮಾನ ಕೂಲಿ ಉದ್ದೇಶದಿಂದ ಮಹಿಳಾ ಕಾಯಕೋತ್ಸವ ಆಚರಣೆ
ಕೊಪ್ಪಳ 29: ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೆಲಸ, ಸಮಾನ ಕೂಲಿ ಎಂಬ ಉದ್ದೇಶದಿಂದ ಸರ್ಕಾರ ನರೇಗಾ ಯೋಜನೆಯಲ್ಲಿ ಮಹಿಳಾ ಕಾಯಕೋತ್ಸವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು, ಮಹಿಳೆ...
July 29, 05:13 PM   |   By Admin
ನಾಳೆ ಗಾಯಕ ರಫಿ ಪುಣ್ಯಸ್ಮರಣೆ: ರಸಮಂಜರಿ ಕಾರ್ಯಕ್ರಮ
ಕೊಪ್ಪಳ 29: ಮಹಾನ್‌ಗಾಯಕ ದಿ.ಮಹ್ಮದರಫಿಯವರ 41ನೇ ಪುಣ್ಯಸ್ಮರಣೆಯ ಸವಿನೆನಪಿಗಾಗಿ ಕೊಪ್ಪಳದ ಸಮಾ ಮೆಲೋಡಿಸ್ ಆರ್ಕೆಸ್ಟ್ರಾ ವತಿಯಿಂದ ದಿ. 31ರ ಶನಿವಾರ ಸಂಜೆ 7ಗಂಟೆಗೆ ನಗರದ ಗಡಿಯಾರ ಕ...
July 29, 04:52 PM   |   By Admin

ಇತ್ತೀಚಿನ ಸುದ್ದಿ