ಕನ್ನಡ ಭಾಷೆ, ನೆಲ ಜಲ ಉಳಿಸಿ ಬೆಳೆಸೋಣ: ಗವಿಸಿದ್ದಪ್ಪ ಹಂಡಿ
ಕೊಪ್ಪಳ 07: ಕನ್ನಡ ಭಾಷೆ ಇಲ್ಲಿಯ ನೆಲ ಜಲ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸೋಣ, ಪ್ರತಿಯೊಬ್ಬ ಕನ್ನಡಿಗನ ಮೇಲೆ ಜವಾಬ್ದಾರಿ ಇದೆ ಎಂದು ಕರವೇ ಜಿಲ್ಲಾ ಮುಖಂಡ ಗವಿಸಿದ್ದಪ್ಪ ಹಂಡಿ ಹೇಳಿ...
November 07, 06:01 PM   |   By Admin
ವಸತಿ ನಿಲಯಗಳಲ್ಲಿ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಿ- ಸುರೇಶ ವಂಟಿಗೋಡಿ
ಕೊಪ್ಪಳ 07 : ಕೊಪ್ಪಳ ಜಿಲ್ಲೆಯ ವಸತಿ ನಿಲಯಗಳಲ್ಲಿ ಇರುವ ಮಕ್ಕಳಿಗೆ ಸರ್ಕಾರಿಂದ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವ ಮೂಲಕ ಅವರಿಗೆ ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕ...
November 07, 03:59 PM   |   By Admin
ಸ್ವಾತಂತ್ರ್ಯ ಚಳುವಳಿಯ ಬೀಜ ಬಿತ್ತನೆಗೆ ವಂದೇ ಮಾತರಂ ಸಹಕಾರಿ: ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ
ವಂದೇಮಾತರಂ ಗೀತೆಗೆ 150 ವರ್ಷಗಳು: ಜಿಲ್ಲಾಡಳಿತದಿಂದ ಸಾಮೂಹಿಕ ಗಾಯನ ಕೊಪ್ಪಳ ನವೆಂಬರ್ 07: ಭಾರತ ಸ್ವಾತಂತ್ರ್ಯ ಪೂರ್ವದಲ್ಲಿ ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನದಿಂದಾಗಿ ಜನರ...
November 07, 02:11 PM   |   By Admin
ಸರಕಾರಿ ಮಹಿಳಾ ಪದವಿ ಕಾಲೇಜಿಗೆ ಆಯುಕ್ತರು ಭೇಟಿ
ಕೊಪ್ಪಳ 07: ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಎನ್‌. ಮಂಜುಶ್ರೀ,  ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಗುರುವಾರ ಭೇಟಿ ನೀಡಿದ...
November 07, 01:22 PM   |   By Admin
ಜಿಲ್ಲೆಯಲ್ಲಿ ಗಾಂಜಾ ಬೆಳೆಯುವುದು ಕಂಡು ಬಂದರೆ ಕ್ರಮ ಜರುಗಿಸಿ: ಡಿಸಿ. ಡಾ. ಸುರೇಶ ಬಿ. ಇಟ್ನಾಳ
ಕೊಪ್ಪಳ 06:  ಕೊಪ್ಪಳ ಜಿಲ್ಲೆಯ ಅರಣ್ಯ ಪ್ರದೇಶ ಮತ್ತು ಜಮೀನುಗಳಲ್ಲಿ ಗಾಂಜಾ ಬೆಳೆಯುವುದು ಕಂಡು ಬಂದರೆ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸು...
November 06, 04:25 PM   |   By Admin
ಆಧಾರ್ ತಿದ್ದುಪಡಿ ವೋಟ್ ಚೋರಿಗೆ ಪೂರಕ: ಜ್ಯೋತಿ ಆತಂಕ
ಕೊಪ್ಪಳ 06 : ಪ್ರಸ್ತುತ ಕೆಲವು ತಿಂಗಳಿನಿಂದ ಆಧಾರ್ ತಿದ್ದುಪಡಿ ಮಾಡುವ ವೇಳೆ ತಂದೆ ಹೆಸರು, ಗಂಡನ ಹೆಸರು ಇರದಂತೆ ಮಾಡುವ ಆಧಾರನಿಂದ ವೋಟ್ ಚೋರಿಯ ಹುನ್ನಾರ ಇರಬಹುದಾ ಎಂಬ ಆತಂಕ ಮನೆ ...
November 06, 03:29 PM   |   By Admin
ಸಮೂಹ ಸಾರಿಗೆ & ವಿದ್ಯುತ್ ಚಾಲಿತ ವಾಹನಗಳ ಬಳಕೆ ಮಾಡಿ: ಪ್ರಭುಸ್ವಾಮಿ ಹಿರೇಮಠ
ವಾಯು ಮಾಲಿನ್ಯ ನಿಯಂತ್ರಣಾ ಜಾಗೃತಿ ಮಾಸಾಚರಣೆಗೆ ಚಾಲನೆ ಕೊಪ್ಪಳ 05:  ಹೆಚ್ಚಿನ ಸಂಖ್ಯೆಯ ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ತಡೆಗಟ್ಟಲು ಸಮೂಹ ಸಾರಿಗೆ ಮತ್ತು ವ...
November 05, 04:44 PM   |   By Admin
ಸರಕಾರಿ ನೌಕರರ ಸಂಘದ ನೂತನ ಕಾರ್ಯಾಧ್ಯಕ್ಷರಿಗೆ ಸನ್ಮಾನ
ಕೊಪ್ಪಳ 05: ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ನೂತನವಾಗಿ ಕಾರ್ಯಾಧ್ಯಕ್ಷರಾಗಿ ನೇಮಕವಾದ ಬೀರ​‍್ಪ ಅಂಡಗಿ ಅವರನ್ನು ವಿವಿಧ ಸಂಘಟನೆಗಳು ಸರಕಾರಿ ನೌಕರರ ಭವನದಲ್ಲಿ ಸನ್ಮಾನಿಸಿದರು...
November 05, 12:30 PM   |   By Admin
ಕಾಲು ಬಾಯಿ ರೋಗ ತಡೆಗೆ ಪಶುಲಸಿಕಾ ಅಭಿಯಾನ ಆರಂಭ
ಹನುಮಸಾಗರ  03: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ (ಓಂಆಅಕ) ಅಡಿ 9ನೇ ಹಂತದ ಕಾಲು ಬಾಯಿ ರೋಗ (ಈಒಆ) ಲಸ...
November 04, 06:54 PM   |   By Admin
ಗುಂಡಮ್ಮ ಕ್ಯಾಂಪ್‌ನಲ್ಲಿ ಬುಡ್ಡೆಕಲ್ಲು ಪೂಜೆ, ದೇವಶಟ್ಟಿಗೆ ಸನ್ಮಾನನಿರಂತರ ಸಾರ್ವಜನಿಕ ಸೇವೆಯಿಂದ ಆತ್ಮತೃಪ್ತಿ
ಗುಂಡಮ್ಮ ಕ್ಯಾಂಪ್‌ನಲ್ಲಿ ಬುಡ್ಡೆಕಲ್ಲು ಪೂಜೆ, ದೇವಶಟ್ಟಿಗೆ ಸನ್ಮಾನನಿರಂತರ ಸಾರ್ವಜನಿಕ ಸೇವೆಯಿಂದ ಆತ್ಮತೃಪ್ತಿಗಂಗಾವತಿ 04:  ಉಂಡುಟ್ಟು, ಪಾಲನೆ ಪೋಷಣೆಗೆ ಅಗತ್ಯ ಆರ್ಥಿಕ ಶಕ...
November 04, 06:42 PM   |   By Admin

ಇತ್ತೀಚಿನ ಸುದ್ದಿ