ಮನೆ ಮನೆಗಳಿಂದ ವಚನ ಸಾಹಿತ್ಯ ಸಂಗ್ರಹಿಸಿದ್ದ ಡಾ.ಫ.ಗು.ಹಳಕಟ್ಟಿ: ಅಪರ ಜಿಲ್ಲಾಧಿಕಾರಿ
ಕಾರವಾರ 02:  ವಚನ ಸಾಹಿತ್ಯ ದ ಬಗ್ಗೆ ಅಪಾರ ಒಲವು ಹೊಂದಿದ್ದು, ವಚನ ಸಾಹಿತ್ಯದ ಸಂರಕ್ಷಣೆಗೆ ಪಣ ತೊಟ್ಟಿದ್ದ ಡಾ.ಫ.ಗು.ಹಳಕಟ್ಟಿ  ಅವರು ನಾಡಿನಾದ್ಯಂತ ಮನೆ ಮನೆಗಳಗೆ ತೆರಳ...
July 02, 08:06 PM   |   By Admin
ನಗರ ಸ್ಥಳೀಯ ಸಂಸ್ಥೆಗಳ ಕ್ರಿಯಾ ಯೋಜನೆಗೆ ಅನುಮೋದನೆ, ಕಾಮಗಾರಿ ಚುರುಕುಗೊಳಿಸಿ: ಜಿಲ್ಲಾಧಿಕಾರಿ
ಕಾರವಾರ 02: ಜಿಲ್ಲೆಯ ಎಲ್ಲಾ ನಗರಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯವಿರುವ 2024-25ನೇ ಸಾಲಿನ ಕ್ರಿಯಾ ಯೋಜನೆಯಲ್ಲಿನ ಎಲ್...
July 02, 06:59 PM   |   By Admin
ಜಿಲ್ಲೆಯ ರೈತ ಕುಟುಂಬಗಳಿಗ ಒಟ್ಟು 13.93 ಕೋಟಿ ರೂ ಜೀವನೋಪಾಯ ಪರಿಹಾರ
ಕಾರವಾರ 02:  ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ನೈಋತ್ಯ ಮುಂಗಾರಿನ ಹಂಗಾಮಿನಲ್ಲಿ ಮಳೆ ಕೊರತೆಯಿಂದ ತಲೆದೋರಿದ ಬರ ದಿಂದ,  ಜೀವನೋಪಾಯಕ್ಕೆ ತೀವ್ರವಾಗಿ ತೊಂದರ...
July 02, 02:18 PM   |   By Admin
ರೋಟರಿ ಕ್ಲಬ್ ವತಿಯಿಂದ ವೈದ್ಯರಿಗೆ ಸನ್ಮಾನ
ಕಾರವಾರ 02: ಕಾರವಾರ ರೋಟರಿ ಕ್ಲಬ್ ವತಿಯಿಂದ ವೈದ್ಯರ ದಿನಾಚರಣೆಯಂದು ಕಾರವಾರ ತಾಲುಕಾ ವೈದ್ಯಾಧಿಕಾರಿ ಡಾ. ಸುರಜ ನಾಯಕ ಹಾಗೂ ಹೃದಯ ತಜ್ಞ ಡಾ. ಹೇಮಂತ ಕಾಮತ ಅವರನ್ನು ಸನ್ಮಾನಿಸಲಾಯಿತ...
July 02, 02:17 PM   |   By Admin
ಯೋಜನೆಗಳನ್ನು ರೂಪಿಸುವಲ್ಲಿ ಅಂಕಿ ಸಂಖ್ಯೆಗಳ ಪಾತ್ರ ಅತೀ ಮುಖ್ಯ
ಕಾರವಾರ 30:  ಸರ್ಕಾರವು ಯಾವುದೇ ಹೊಸ ಯೋಜನೆಗಳನ್ನು ರೂಪಿಸುವಾಗ  ನಿಖರವಾದ ಅಂಕಿ ಸಂಖ್ಯೆಗಳು ಅತ್ಯಗತ್ಯವಾಗಿದ್ದು, ಯೋಜನೆಗಳು ಯಶಸ್ವಿಯಾಗುವಲ್ಲಿ ಇವುಗಳ ಪಾತ್ರ ಅತೀ ಮುಖ...
June 30, 08:35 PM   |   By Admin
ವಾಲ್ಮೀಕಿ ನಿಗಮದ ಹಗರಣದ ವಿರುದ್ಧ ಪ್ರತಿಭಟನೆ
ಕಾರವಾರ, 28: ಜಿಲ್ಲಾಧಿಕಾರಿ ಕಚೇರಿ ನುಗ್ಗಲು ಯತ್ನಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಎನ್ .ಎಸ್‌.ಹೆಗಡೆ ಕರ್ಕಿ , ವಿ.ಪ ಸದಸ್ಯ ಉಳ್ವೇಕರ್, ಎಸ್ ಸಿ ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ನವೀ...
June 29, 12:13 PM   |   By Admin
ಸರಕಾರಿ ಆಸ್ತಿ ಸಂರಕ್ಷಣೆಯಲ್ಲಿ ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲೇ ಪ್ರಥಮ: ಜಿಲ್ಲಾಧಿಕಾರಿ ಗಂಗೂಬಾಯಿ
ನಾಗರಾಜ್ ಹರಪನಹಳ್ಳಿ ಕಾರವಾರ 29:  ಸರಕಾರಿ ಭೂಮಿಯನ್ನು ಜಿಯೋ ಫೆನ್ಸಿಂಗ್ ಮಾಡಿ, ಆಸ್ತಿ  ರಕ್ಷಣೆ ಮಾಡುವ ಕಾರ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯು ಇಡೀ ರಾಜ್ಯದಲ್ಲಿಯ...
June 29, 11:45 AM   |   By Admin
ಎನ್‌.ಕೆ. ಬೈಲು ಸಂತ್ರಸ್ಥರಿಗೆ ಶೀಘ್ರದಲ್ಲಿ ಪರಿಹಾರ ; ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್
ಕಾರವಾರ 27: ಸೀ ಬರ್ಡ್‌ ನೌಕಾನೆಲೆ ಉದ್ದೇಶಕ್ಕಾಗಿ ಎನ್‌.ಕೆ.ಬೈಲು (ನೆಲ್ಲೂರು ಕಂಚಿನಬೈಲು) ನಲ್ಲಿ ಭೂ ಸ್ವಾಧೀನ ಪಡಿಸಿಕೊಂಡಿರುವ 58.11 ಎಕರೆಗೆ ಸಂಬಂಧಿಸಿದಂತೆ,  ಸಂತ್ರಸ್ಥರ...
June 27, 08:39 PM   |   By Admin
ನಾಡಪ್ರಭು ಕೆಂಪೇಗೌಡರ ಆಡಳಿತ ಇಡೀ ವಿಶ್ವಕ್ಕೆ ಮಾದರಿ : ಸತೀಶ ಸೈಲ್
ಕಾರವಾರ 27: ಆದರ್ಶ ಆಡಳಿತಗಾರ, ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಆಡಳಿತವು ಇಡೀ ವಿಶ್ವಕ್ಕೆ ಮಾದರಿ ಎಂದು ಕರ್ನಾಟಕ ಮಾರ್ಕೇಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸಿಸ್ ಅಧ...
June 27, 08:37 PM   |   By Admin
ಜಿಲ್ಲಾ ಪಂಚಾಯತ್ ನ 350.58 ಕೋಟಿ ರೂ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ
ಕಾರವಾರ 27:  ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಗೆ 2024-25 ನೇ ಸಾಲಿನಲ್ಲಿ ಲಿಂಕ್‌ ಡಾಕ್ಯುಮೆಂಟ್ ರಡಿ ಅಧೀನ ಇಲಾಖೆಗಳಿಗೆ ಹಂಚಿಕೆಯಾದ  350.58 ಕೋಟಿ ರೂ ಮೊತ್ತದ ಕ್ರಿಯ...
June 27, 08:36 PM   |   By Admin

ಇತ್ತೀಚಿನ ಸುದ್ದಿ