ಸಚಿವ ಮಾಧುಸ್ವಾಮಿಯನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹ
ಲೋಕದರ್ಶನವರದಿಹಿರೇಕೆರೂರು೨೨: ಸಚಿವ ಮಾಧುಸ್ವಾಮಿ ರೈತ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿರುವುದನ್ನು ಖಂಡಿಸಿ ಅವರನ್ನು ಸಂಪುಟದಿಂದ ಕೈಬಿಡುವಂತೆ ಉತ್ತರ ಕನರ್ಾಟಕ ರೈತ...
May 22, 03:26 PM   |   By Admin
ಹೂಳು ತುಂಬಿಕೊಂಡ ಕಾಲುವೆ: ರೈತರ ಜಮೀನಿಗಳಿಗೆ ತಲುಪದ ನೀರು
ಹಾವೇರಿ೨೨: ತುಂಗಭದ್ರಾ ಮೇಲದ್ದಂಡೆ ನಾಲೆಯ ಉಪಕಾಲುವೆ ದುರಸ್ತಿ ಕಾಮಗಾರಿ ಮನಸೋ ಇಚ್ಚೆ ನಡೆಯುತ್ತಿದೆ ಎಂದು ರೈತರು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಕಳಪೆ ಕಾಮಗಾರಿ ಕಂಡು ಪ್ರತಿಭಟಿಸ...
May 22, 03:24 PM   |   By Admin
ನ್ಯಾಯವಾದಿಗಳ ಸಮುದಾಯಕ್ಕೆ ಆರ್ಥಿಕ ಪ್ಯಾಕೇಜ್ ಘೋಷಿಸಲು ಮನವಿ
ಲೋಕದರ್ಶನವರದಿರಾಣೇಬೆನ್ನೂರು: ಮೇ.22:   ಕರೋನಾ ವೈರಸ್ ಆರಂಭವಾದಾಗಿನಿಂದಲೂ ರಾಜ್ಯದಲ್ಲಿ ಕೆಳ ನ್ಯಾಯಾಲಯಗಳು ಕಳೆದ ಮಾಚರ್್, ಎಪ್ರೀಲ್ ಮತ್ತು ಮೇ 30ರವರೆಗೆ ಕೋಟರ್್ ಕಲಾ...
May 22, 03:23 PM   |   By Admin
ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಂತರ್ ಇಲಾಖೆ ಸಮನ್ವಯತೆಯಿಂದ ಕಾರ್ಯಕ್ಕೆ ಸಲಹೆ
ಹಾವೇರಿ: ಮೇ 22: ಮಲೇರಿಯಾ, ಡೆಂಗ್ಯು, ಚಿಕನ್ ಗುನ್ಯಾ, ಮೆದಳು ಜ್ವರ, ಆನೆಕಾಲು ರೋಗ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಜೊತೆಗೆ ವಿವಿಧ ಇಲಾಖೆಗಳು...
May 22, 03:21 PM   |   By Admin
ರೈತರಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ಡಿಸಿಗೆ ಮನವಿ
ಲೋಕದರ್ಶನ ವರದಿ ಶಿಗ್ಗಾವಿ21 :ಕಳೆದ 26 ವರ್ಷದಿಂದ ಹೆಳವ ತರ್ಲಘಟ್ಟ ಗ್ರಾಮದ ಕಂದಾಯ ಇಲಾಖೆಗೆ ಸೇರಿದ 212ಎಕರೆ ಜಮೀನುನ್ನು ಸಾಗುವಳಿ ಮಾಡುತ್ತಿರುವ ರೈತ ಕುಟುಂಬಗಳಿಗೆ ಹಕ್ಕುಪತ್ರ...
May 21, 03:40 PM   |   By Admin
ತಾಲೂಕಿನಲ್ಲಿ ಯಾವುದೇ ಗೊಬ್ಬರ ಬೀಜಗಳ ಅಭಾವವಿಲ್ಲ: ಶಾಸಕ ಪೂಜಾರ
ಲೋಕದರ್ಶನ ವರದಿರಾಣೇಬೆನ್ನೂರು: ಮೇ.21: ಮುಂಗಾರು ಹಂಗಾಮು ಈಗಾಗಲೇ ಆರಂಭವಾಗಿದ್ದು, ರೈತರು ಕೃಷಿ ಕಾಯಕವನ್ನು ಆರಂಭಿಸಲು ಮುಂದಾಗಿದ್ದಾರೆ.  ಎಲ್ಲ ರೀತಿಯಲ್ಲಿ ಇಲಾಖೆಯು ಬೀಜ-ಗೊ...
May 21, 03:39 PM   |   By Admin
ಕೇಂದ್ರ, ರಾಜ್ಯ ಸರ್ಕಾರ ವು ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿದೆ
ರಾಣೇಬೆನ್ನೂರು: ಮೇ.21: ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಬಡವರಿಗೆ, ಕೂಲಿಕಾಮರ್ಿಕರಿಗೆ, ಕಟ್ಟಡ ಕಾಮರ್ಿಕರಿಗೆ ಸೇರಿದಂತೆ ಮತ್ತಿತರ ಸಾಮಾನ್ಯ ವರ್ಗದವರಿಗೆ ಅನೇಕ ರೀತಿಯಲ್ಲಿ ಉದ್ಯೋ...
May 21, 03:38 PM   |   By Admin
ಶೀಘ್ರ ಹಸಿರು ಜೋನ್ ವಲಯಕ್ಕೆ ಹಾವೇರಿ ಜಿಲ್ಲೆ: ಸಚಿವ ಬೊಮ್ಮಾಯಿ
 ಹಾವೇರಿ20: ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಭೇಟಿ ನೀಡಿದ ಗೃಹ ಖಾತೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಆಸ್ಪತ್ರೆಯ ಮೂಲಕ ಸೌಕರ್ಯಗಳು, ಕೋ...
May 20, 03:35 PM   |   By Admin
ಏರೇಕಟ್ಟೆ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವಿರೂಪಾಕ್ಷಪ್ಪ ಪರಿಶೀಲನೆ
 ಲೋಕದರ್ಶನವರದಿಬ್ಯಾಡಗಿ೨೦: ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನಲ್ಲಿ ಸಾವಿರಾರು ಮಂದಿಗೆ ಕೂಲಿ ಕೆಲಸ ನೀಡಲು ಸಾಧ್ಯವಾಗಿದ್ದು, ಕೂಲಿ ಕೆಲಸ ಮಾಡಲು ಮುಂದೆ ಬರುವ ಪ್ರತಿಯೊಬ್ಬರಿ...
May 20, 03:33 PM   |   By Admin
ಸಮನ್ವಯತೆಯಿಂದ ಕಾರ್ಯನಿರ್ವಹಸಿ ಶಾಸಕ ಬೊಮ್ಮಾಯಿ ವೈದ್ಯರಿಗೆ ತಾಕೀತು
ಹಾವೇರಿ: ಮೇ 19: ಕೋವಿಡ್ ಲಾಕ್ಡೌನ್ 4.0 ಜಾರಿಗೊಂಡಿರುವುದರಿಂದ ಕೆಲ ನಿರ್ಬಂಧ ಹೊರತುಪಡಿಸಿ ಸಾಕಷ್ಟು ಆಥರ್ಿಕ ಚಟುವಟಿಕೆಗಳು ಪುನರ್ ಆರಂಭಗೊಂಡಿವೆ. ಈ ಹಿನ್ನೆಲೆಯಲ್ಲಿ  ಹೊಸದಾ...
May 19, 03:52 PM   |   By Admin

ಇತ್ತೀಚಿನ ಸುದ್ದಿ