ಜನರ ಸೇವೆಯೇ ಸರ್ಕಾರದ ಪ್ರಮುಖ ಜವಾಬ್ದಾರಿ: ರುದ್ರ​‍್ಪ ಲಮಾಣಿ

ಲೋಕದರ್ಶನ ವರದಿ ಹಾವೇರಿ, ಸೆ.19: ಬಡವರು, ದೀನದಲಿತರು, ಅಲ್ಪಸಂಖ್ಯಾತರು ಹಾಗೂ ರೈತರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಅರ್ಹ ಫಲಾನುಭವಿಗಳಿಗೆ…

ದಶಲಕ್ಷಣ ಮಹಾಪರ್ವ- ಉತ್ತಮ ಮಾರ್ಧವ ಧರ್ಮ

ಲೋಕದರ್ಶನ ವರದಿ ಹಾವೇರಿ 18 ಹಾವೇರಿ ಭಗವಾನ 1008 ನೇಮಿನಾಥ ದಿಗಂಬರಜೈನ ಮಂದಿರಕಮೀಟಿ, ಪ. ಪೂ. ಮುನಿಶ್ರೀ 108 ಸಂಭವನಂದಿ ಮಹಾರಾಜಟ್ರಸ್ಟ, ರತ್ನತ್ರಯ ಮಹಿಳಾ ಸಮಾಜ, ಭಾರತೀಯ ಜೈನ…

ಕೃಷಿಕ ಸಮಾಜದ ಪದಾಧಿಕಾರಿಗಳ ಆಯ್ಕೆ

ಲೋಕದರ್ಶನ ವರದಿ ಹಾವೇರಿ 17: ಹಾವೇರಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಹಾಗೂ ಪದನಿಮಿತ್ತ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸೆ.16 ರಂದು ಜರುಗಿದ ಹಾವೇರಿ ತಾಲೂಕಿನ ತಾಲೂಕಾ ಕೃಷಿಕ…

ನಿವೇಶನ ಹಂಚಿಕೆ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸಿ : ಶ್ರೀನಿವಾಸ ಮಾನೆ

ಹಾವೇರಿ ಸೆ.17 : ಕರ್ನಾಟಕ ಗೃಹ ಮಂಡಳಿಯಿಂದ ಜಿಲ್ಲೆಯಲ್ಲಿ ಈಗಾಗಲೇ ವಿವಿಧೆಡೆ ಹಂಚಿಕೆ ಮಾಡಿರುವ ನಿವೇಶನಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಕೇಳಿಬರುತ್ತಿರುವ ದೂರುಗಳನ್ನು…

ಕ್ಷಮೆ ಹಾಗೂ ಅಹಿಂಸೆಯೇ ಜೈನ ಧರ್ಮದ ಮೂಲ ಆಶಯ: ಅಭಿನವ ಚನ್ನಮಲ್ಲಿಕಾರ್ಜುನ ಮಹಾಸ್ವಾಮೀಜಿ

ಲೋಕದರ್ಶನ ವರದಿ ಹಾವೇರಿ, ಸೆ.16: ಧರ್ಮದ ಆಚರಣೆ ಉಳಿದಿರುವುದು ಜೈನ ಧರ್ಮದಲ್ಲಿ ಮಾತ್ರವಲ್ಲ, ಜೈನ ಧರ್ಮದಲ್ಲಿ ಕಠಿಣ ಧರ್ಮಾಚರಣೆಗಳಿಗೆ ಮಹತ್ವ ನೀಡಲಾಗಿದೆ. ಸಲ್ಲೇಖನ ವ್ರತ ನಿಯಮದಡಿ…

ಭರವಸೆ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು

ಹಾವೇರಿ, ಸೆ.15: ಪ್ರತಿಯೊಬ್ಬ ಮಗುವಿನ ಕೈಯಲ್ಲಿ ಪುಸ್ತಕವಿರಬೇಕು, ಪ್ರತಿಯೊಬ್ಬ ವಿದ್ಯಾರ್ಥಿಯ ಕನಸಿಗೆ ಅವಕಾಶ ದೊರೆಯಬೇಕು ಹಾಗೂ ಸಂಪನ್ಮೂಲಗಳ ಕೊರತೆಯಿಂದ ಯಾವುದೇ ವಿದ್ಯಾರ್ಥಿಯ…

ಯುವ ಸಮೂಹದ ಪಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಮುಖ: ರುದ್ರ​‍್ಪ ಲಮಾಣಿ

ಲೋಕದರ್ಶನ ವರದಿ ಹಾವೇರಿ, ಸೆ.15 (ಕರ್ನಾಟಕ ವಾರ್ತೆ): ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವ ಸಮೂಹದ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಸಂವಿಧಾನದ ಆಶಯಗಳನ್ನು ಅರಿತು ದೇಶದ ಏಕತೆ…

ದಕ್ಷಿಣ ಆಫ್ರಿಕಾ ಸಂಸತ್ತಿಗೆ ಕರ್ನಾಟಕದ ಕಿರುಹೊತ್ತಿಗೆ ಅರೆ​‍್ಣ

ಲೋಕದರ್ಶನ ವರದಿ ಹಾವೇರಿ, ಸೆ.15 (ಕರ್ನಾಟಕ ವಾರ್ತೆ): ಕೇಪ್ಟೌನ್ನಲ್ಲಿ ನಡೆಯುತ್ತಿರುವ 69ನೇ ಕಾಮನ್ವೆಲ್ತ್‌ ಸಂಸದೀಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಮಂಡಲದ…

ಬೆಳಗಾವಿ ಮಾಹಿತಿ ಆಯುಕ್ತರಿಂದ ದಂಡಕ್ಕೆ ಆದೇಶ

ಹಾವೇರಿ, ಸೆ.15 (ಕರ್ನಾಟಕ ವಾರ್ತೆ): ರಾಜ್ಯ ಮಾಹಿತಿ ಆಯೋಗದ ಬೆಳಗಾವಿ ಪೀಠದಲ್ಲಿ ಮೇಲ್ಮನವಿಗಳ ವಿಚಾರಣೆ ನಡೆಸಲಾಯಿತು. ಮಾಹಿತಿ ನೀಡುವಲ್ಲಿ ಕರ್ತವ್ಯ ಲೋಪ ಎಸಗಿರುವುದು ಹಾಗೂ ಆಯೋಗದ…

40 ವರ್ಷಗಳ ಹೋರಾಟ, ಸಾಮಾಜಿಕ ಸೇವೆ ಗುರುತಿಸಿ ಉಡಚಪ್ಪ ಮಾಳಗಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ

ಹಾವೇರಿ 15: ಕಳೆದ 40 ವರ್ಷಗಳಿಂದ ನಿರಂತರ ಹೋರಾಟ, ಸಾಮಾಜಿಕ ಸೇವೆ ಹಾಗೂ ಜನಪರ ಕಾರ್ಯಗಳನ್ನು ಗುರುತಿಸಿ, ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯ ಹೋರಾಟ ಸಮಿತಿಯ ನೂತನ…

ರಾಣೇಬೆನ್ನೂರಿನಲ್ಲಿ ಇಂದು ‘ರಾಜಾ ಗಣಪತಿ’ ಪ್ರತಿಷ್ಠಾಪನೆ

ರಾಣೇಬೆನ್ನೂರಿನಲ್ಲಿ ಇಂದು ‘ರಾಜಾ ಗಣಪತಿ’ ಪ್ರತಿಷ್ಠಾಪನೆ ರಾಣೇಬೆನ್ನೂರು, ಸೆ.13: ವಾಣಿಜ್ಯ ನಗರ ರಾಣೇಬೆನ್ನೂರಿನ ‘ಸಭ್ಯಾಸಾಚಿ ಸೆಟ್‌’ನಲ್ಲಿ ‘ವಂದೇ ಮಾತರಂ ಗಣೇಶ’ ಹಾಗೂ…

ರೈತರ ಸಂಕಷ್ಟಕ್ಕೆ ತಕ್ಷಣ ಪರಿಹಾರ ಘೋಷಿಸಿ: ಕೋಡಿಹಳ್ಳಿ ಚಂದ್ರಶೇಖರ್

ರೈತರ ಸಂಕಷ್ಟಕ್ಕೆ ತಕ್ಷಣ ಪರಿಹಾರ ಘೋಷಿಸಿ: ಕೋಡಿಹಳ್ಳಿ ಚಂದ್ರಶೇಖರ್ ರಾಣೆಬೆನ್ನೂರು ಸೆ.13: ರಾಜ್ಯದಲ್ಲಿ ರೈತರ ಪರವಾಗಿ ಧ್ವನಿ ಎತ್ತುವ ವಿರೋಧ ಪಕ್ಷಗಳು ಇಲ್ಲದಿರುವ…

ಸುದ್ದಿ ಓದಿ