ಜಿಲ್ಲಾ ಮಟ್ಟದ ಯುವ ಉತ್ಸವ
ಲೋಕದರ್ಶನ ವರದಿಹಾವೇರಿ 22:  ಭಾರತ ಸಕರ್ಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ಬರುವ ಹಾವೇರಿ ನೆಹರು ಯುವ ಕೇಂದ್ರ ಮತ್ತು ಕೆ.ಎಲ್.ಇ. ಜಿ.ಹೆಚ್.ಕಾಲೇಜ್ ಹಾವೇರಿ...
October 22, 02:44 PM   |   By Admin
ನಾಗರಿಕ ಸುರಕ್ಷತೆ-ಸಮಾಜ ಶಾಂತಿಗೆ ಪೊಲೀಸ್ ಹುತಾತ್ಮರ ತ್ಯಾಗ ಅತ್ಯುನ್ನತವಾದದ್ದು: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ
ಹಾವೇರಿ 21: ನಾಗರಿಕರ ಸುರಕ್ಷತೆ, ಸಂರಕ್ಷಣೆಯಲ್ಲಿ  ಹಾಗೂ ಸಮಾಜದ ಶಾಂತಿಗಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡ ಹುತಾತ್ಮ ಪೊಲೀಸ್‌ರ ಸೇವೆ, ತ್ಯಾಗ ಅತ್ಯುನ್ನತವಾದದ್ದು ಎಂದು&nbs...
October 21, 05:36 PM   |   By Admin
ನವೆಂಬರ್ 1 ರಂದು ಜಿಲ್ಲಾಡಳಿತದಿಂದ ಅದ್ಧೂರಿ ಕರ್ನಾಟಕ ರಾಜ್ಯೋತ್ಸವ
ಹಾವೇರಿ 19: ನವೆಂಬರ್ 1 ರಂದು ಅದ್ಧೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲು ಉದ್ದೇಶಿಸಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿ...
October 19, 05:53 PM   |   By Admin
ಕೇಂದ್ರ ಜಲ ಶಕ್ತಿ ತಂಡ ಜಿಲ್ಲೆಗೆ ಭೇಟಿ
ಹಾವೇರಿ 19: ಮಹಾತ್ಮಗಾಂಧಿ ನರೇಗಾ ಯೋಜನಯಡಿ ??ಜಲಶಕ್ತಿ'' ಕಾರ್ಯಕ್ರಮದಡಿ, ನೈಸರ್ಗಿ ಸಂಪನ್ಮೂಲ ರಕ್ಷಣಾ ಕಾಮಗಾರಿ ಕೈಗೊಳ್ಳುವ ಕುರಿತು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ...
October 19, 05:52 PM   |   By Admin
22ರಿಂದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಾವೇರಿ 19:  ನಗರದ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಅ. 22ರಿಂದ ಪ್ರಾರಂಭವಾಗಿ ಅ.24 ರವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಅ.22ರ ಮುಂಜಾನೆ 9-30 ರಿಂದ 10...
October 19, 03:15 PM   |   By Admin
ನೂತನ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆ
ಹಾವೇರಿ 19: ಜಿಲ್ಲೆಯ ಹಿರೇಮುಗದೂರ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಅಡಿವೆಪ್ಪ ಕೊರಡೂರ ಹಾಗೂ ಉಪಾಧ್ಯಕ್ಷರಾಗಿ ಕೊಟ್ರಯ್ಯ ಮೇವುಂಡಿ ಅವಿರೋಧವಾಗಿ ಆಯ್ಕೆಯಾದರು. ಚು...
October 19, 03:10 PM   |   By Admin
ಶರಣಬಸಪ್ಪ,ತಾಯಮ್ಮನವರ ನಿಧನ
ಹಾವೇರಿ 18: ಜಿಲ್ಲೆಯ  ಸವಣೂರ  ತಾಲ್ಲೂಕಿನ ಹತ್ತಿಮತ್ತೂರ ಗ್ರಾಪಂ ಸದಸ್ಯರಾಗಿದ್ದ ಶರಣಬಸಪ್ಪ ತಿರಕಪ್ಪ ತಾಯಮ್ಮನವರ (38) ಅವರು ದಿ.16 ರವಿವಾರ ನಿಧನರಾದರು. ಅವರು ತಂದೆ ...
October 18, 02:57 PM   |   By Admin
ಅರ್ಹರಲ್ಲದವರು ಕಾರ್ಮಿಕರ ಕಾರ್ಡ್‌ ಪಡೆದರೆ ಕ್ರಿಮಿನಲ್ ಮೊಕದ್ದಮೆ
ಹಾವೇರಿ: ಅರ್ಹರಲ್ಲದವರು ಕಾರ್ಮಿಕರ ಕಾರ್ಡ್‌ ಪಡೆದ ಪ್ರಕರಣಗಳು ಕಂಡುಬಂದಲ್ಲಿ  ಕಾರ್ಮಿಕರ ಸಂಘಟನೆಗಳು ಇಲಾಖೆಗೆ ಮಾಹಿತಿ ನೀಡಬೇಕು. ಈಗಾಗಲೇ ಅನರ್ಹರನ್ನು ಪತ್ತೆಹಚ್ಚಲು ತಂಡ ರಚ...
October 17, 06:34 PM   |   By Admin
ಪರಿಸರ ಸ್ನೇಹಿ ವಾತಾವರಣಕ್ಕೆ ಪ್ಲಾಸ್ಟಿಕ್ ಮುಕ್ತ ಅಗತ್ಯ: ನೇತ್ರಾವತಿ ಬಿ
ಹಾವೇರಿ 17: ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡಲು ಅವಕಾಶವಿದ್ದು, ಪ್ಲಾಸ್ಟಿಕ್ ಮುಕ್ತ ಮಾಡುವುದು ಅಗತ್ಯವಾಗಿದ್ದು, ಸಾರ್ವಜನಿಕರ ಸಹಕಾರ ನೀಡಿರಿ ಎಂದು ಗ್ರಾಪಂ ಅಧ್ಯಕ್ಷೆ ನೇತ್ರ...
October 17, 05:26 PM   |   By Admin
ಹಜರತ್ ಮಹಮ್ಮದ ಪೈಗಂಬರ ದಿನಾಚರಣೆ
ಲೋಕದರ್ಶನ ವರದಿ ಲಕ್ಷ್ಮೇಶ್ವರ 18:  ಹಜರತ್ ಮಹಮ್ಮದ ಪೈಗಂಬರ ದಿನಾಚರಣೆ ಮನುಷ್ಯರಿಗೆ ದೈವಿಕ ಸಂದೇಶವನ್ನು ತಲುಪಿಸುವ ಮಹಾಪುರುಷರನ್ನು ಪ್ರವಾದಿಗಳೆಂದು ಕರೆಯಲಾಗುತ್ತದೆ.ಈ...
October 17, 03:17 PM   |   By Admin

ಇತ್ತೀಚಿನ ಸುದ್ದಿ