ಸರಕಾರಿ ಮಹಿಳಾ ಸ್ವೀಕಾರ ಕೇಂದ್ರದಿಂದ ಮಾಸ್ಕ್ ತಯಾರಿಕೆ
ಬಳ್ಳಾರಿ,ಏ.04: ಬಳ್ಳಾರಿಯಲ್ಲಿರುವ ಸರಕಾರಿ ಮಹಿಳಾ ಸ್ವೀಕಾರ ಕೇಂದ್ರದಲ್ಲಿರುವ ಮಹಿಳೆಯಿರಿಂದಲೇ ಅತ್ಯಂತ ಸುರಕ್ಷತೆ ಮತ್ತು ವಿಭಿನ್ನವಾಗಿರುವ ಮಾಸ್ಕ್ಗಳ ತಯಾರಿಕೆ ಮಾಡಲಾಗುತ್ತಿದೆ.ಬಳ...
April 04, 03:24 PM   |   By Admin
ಹೋಮ್ ಕ್ವಾರಂಟೈನ್ನಲ್ಲಿ 1204 ಜನರ ಮೇಲೆ ತೀವ್ರ ನಿಗಾ
ಬಳ್ಳಾರಿ,ಏ.04: ಕೋವಿಡ್-19ಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿಗಳು ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಎಂ.ಎಸ್.ಶ್ರೀಕರ್ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲ...
April 04, 02:40 PM   |   By Admin
ಅರಣ್ಯ ಸಚಿವರಿಂದ 14 ಸಂಚಾರಿ ತರಕಾರಿ ವಾಹನಗಳಿಗೆ ಚಾಲನೆ
ಬಳ್ಳಾರಿಏ.03: ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಹೊಸಪೇಟೆ ನಗರವನ್ನು ಕಂಟೈನ್ಮೆಂಟ್ ಝೋನ್ ವ್ಯಾಪ್ತಿಗೆ ಒಳಪಡಿಸಿರುವುದರಿಂದ ನಗರಕ್ಕೆ ಯಾವುದೇ ವಾಹನಗಳ ಸಂಚಾರಕ್ಕೆ...
April 03, 12:02 PM   |   By Admin
ಸಾರ್ವಜನಿಕರ ದಿನನಿತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 8ರಿಂದ 10ರವರೆಗೆ ಮಾತ್ರ ಅವಕಾಶ
ಬಳ್ಳಾರಿ/ಹೊಸಪೇಟೆ,ಏ.03: ಕರೋನಾ ಮೂರು ಪಾಸಿಟೀವ್ ಪ್ರಕರಣಗಳು ಪತ್ತೆಯಾಗಿರುವ ಹೊಸಪೇಟೆಯ ಎಸ್.ಆರ್.ನಗರ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಿದ್ದು, ಇದರ ಜೊತೆಗೆ 5 ಕಿ....
April 03, 12:01 PM   |   By Admin
ಬಳ್ಳಾರಿ ಜಿಲ್ಲಾಡಳಿತಕ್ಕೆ ಎನ್ಎಂಡಿಸಿ 60ಲಕ್ಷ ರೂ.ದೇಣಿಗೆ
ಬಳ್ಳಾರಿ,ಏ.03: ಕೋವಿಡ್-19ನ ಈ ಸಂಕಷ್ಟದ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾಡಳಿತದ ಕೋರಿಕೆಗೆ ಸ್ಪಂದಿಸಿರುವ ಎನ್ಎಂಡಿಸಿ ಲಿಮಿಟೆಡ್ ತನ್ನ ಸಿಎಸ್ಆರ್ ನಿಧಿ ಅಡಿ 60 ಲಕ್ಷ ರೂ.ದೇಣಿಗೆಯನ್...
April 03, 11:59 AM   |   By Admin
800 ರೇಶನ್ ಕಿಟ್ ಜಿಲ್ಲಾಡಳಿತಕ್ಕೆ ಹಸ್ತಾಂತರ
ಬಳ್ಳಾರಿ,ಏ,03: ಆರ್ಯವೈಶ್ಯ ಅಅಸೋಸಿಯೇಶನ್ ಮತ್ತು ಬಳ್ಳಾರಿ ಜಿಲ್ಲಾ ಛೇಂಬರ್ ಆಫ್ ಕಾಮಸರ್್ ಜತೆಗೂಡಿ ತಲಾ 400 ರೇಶನ್ ಕಿಟ್ಗಳಂತೆ ಒಟ್ಟು 800 ರೇಶನ್ ಕಿಟ್ಗಳನ್ನು ಶುಕ್ರವಾರ ಬಳ್ಳಾರ...
April 03, 11:58 AM   |   By Admin
ಬೇರೆ ಜಿಲ್ಲೆ, ವಿದೇಶದಿಂದ ಗ್ರಾಮಗಳಿಗೆ ಬಂದಿರುವ ಜನರ ಮಾಹಿತಿ ನೀಡಿ
ಬಳ್ಳಾರಿ,27 ಬೇರೆ ಜಿಲ್ಲೆಯಿಂದ ಹಾಗೂ ವಿದೇಶದಿಂದ ಗ್ರಾಮಗಳಿಗೆ ಬಂದಿರುವ ಜನರು ತಮ್ಮ ವ್ಯಾಪ್ತಿಯ ಒಳಪಡುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಥವಾ ಜಿಲ್ಲಾ ಆಸ್ಪತ್ರೆಗೆ ಮಾಹಿತಿಯನ್ನು ...
March 27, 10:26 AM   |   By Admin
ತಾತ್ಕಾಲಿಕವಾಗಿ ಒಳ,ಹೊರರೋಗಿಗಳ ಚಿಕಿತ್ಸೆ ಸ್ಥಗಿತ: ಡಿಸಿ ನಕುಲ್
ಬಳ್ಳಾರಿ,ಮಾ.27: ಬಳ್ಳಾರಿ ಜಿಲ್ಲಾಸ್ಪತ್ರೆಯನ್ನು ಸಂಪೂರ್ಣ ನೋವೆಲ್ ಕರೋನಾ ಆಸ್ಪತ್ರೆಯನ್ನಾಗಿ ಕಾರ್ಯನಿರ್ವಹಿಸಬೇಕಾಗಿರುವುದರಿಂದ ತಾತ್ಕಾಲಿಕವಾಗಿ ಒಳ ಹಾಗೂ ಹೊರ ರೋಗಿಗಳ ಚಿಕಿತ್ಸೆ ...
March 27, 10:21 AM   |   By Admin
ತಾಲೂಕು ಹೊರವಲಯದಲ್ಲಿ ಕೊರೊನಾ ತಪಾಸಣಾ ಕ್ಯಾಂಪ್ ಸ್ಥಾಪನೆ: ವಿಶ್ವನಾಥ
ಬಳ್ಳಾರಿ/ಹೊಸಪೇಟೆ,ಮಾ.27: ದುಡಿಮೆಗೆಂದು ವಲಸೆ ಹೋಗಿರುವವರು ಮರಳಿ ಬರುವ ಸಾಧ್ಯತೆಗಳಿದ್ದು ಅಂತಹ ವಲಸಿಗರ ತಪಾಸಣೆಗಾಗಿ ಸಾರಿಗೆ ಪ್ರಾದೇಶಿಕ ಕಚೇರಿಯ ಬಳಿಯಿರುವ ವಿದ್ಯಾಥರ್ಿ ವಸತಿ ನಿ...
March 27, 10:20 AM   |   By Admin
ದರ ಮನಸೋ ಇಚ್ಛೆ ಏರಿಸಿದ್ರೇ ಕ್ರಮ: ಡಿಸಿ ನಕುಲ್
ಬಳ್ಳಾರಿ.27: ಕೋವಿಡ್-19ನ ಇದೇ ಸಂದರ್ಭ ಬಳಸಿಕೊಂಡು ತರಕಾರಿ ಹಾಗೂ ಇನ್ನೀತರ ಅಗತ್ಯ ವಸ್ತುಗಳ ದರವನ್ನು ಮನಸೋ ಇಚ್ಛೆ ಏರಿಸಿ ಸಾರ್ವಜನಿಕರನ್ನು ವಸೂಲಿ ಮಾಡಿದ್ರೇ ಜಿಲ್ಲಾಡಳಿತ ಮಧ್ಯಪ್...
March 27, 10:17 AM   |   By Admin

ಇತ್ತೀಚಿನ ಸುದ್ದಿ