ತಾಳಿಕೋಟೆ: ನೀರಿನ ಆಹಾಕಾರ ತಹಶಿಲ್ದಾರ ಕಚೇರಿಮುಂದೆ ಪ್ರತಿಭಟನೆ
ಲೋಕದರ್ಶನ ವರದಿತಾಳಿಕೋಟೆ 21: ತಾಲೂಕಿನ ನಾಗೂರ ಗ್ರಾಮದಲ್ಲಿ ಕುಡಿಯುವ ನೀರಿನ ಆಹಾಕಾರ ಬುಗಿಲೆದ್ದಿದ್ದರಿಂದ ಗ್ರಾಮಸ್ಥರರು ತಹಶಿಲ್ದಾರ ಕಚೇರಿಯ ಮುಂದೆ ಖಾಲಿ ಕೊಡಗಳೊಂದಿಗೆ ಮಂಗಳವಾರರ...
May 22, 07:28 AM   |   By Admin
ತಾಳಿಕೋಟೆ; ಪುರಸಭೆ ಚುನಾವಣೆ 64 ಜನ ಕಣದಲ್ಲಿ
ಲೋಕದರ್ಶನ ವರದಿತಾಳಿಕೋಟೆ 21: ಪಟ್ಟಣದ ಪುರಸಭೆ ಚುನಾವಣೆಗೆ 23 ವಾಡರ್ಿಗೆ ಸಂಬಂದಿಸಿ ಸೋಮವಾರರಂದು ನಡೆದ ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನದಲ್ಲಿ ಸ್ಪರ್ಧಾಕಣದಲ್ಲಿ 84 ಜನರಲ್...
May 22, 07:09 AM   |   By Admin
ತಾಳಿಕೋಟೆ; ಮಲ್ಲಿಕಾರ್ಜುನ ಪಟ್ಟಣಶಟ್ಟಿಗೆ ಹ್ಯಾಟ್ರಿಕ್ ಗೆಲುವು
ಲೋಕದರ್ಶನ ವರದಿತಾಳಿಕೋಟೆ 17: ಪುರಸಭೆಗೆ ಮೇ 29 ಕ್ಕೆ ನಡೆಯಲಿರುವ ಚುನಾವಣೆಯಲ್ಲಿ 09ನೇ ವಾರ್ಡನಿಂದ ಪಕ್ಷೇತರ ಆಭ್ಯಥರ್ಿಯಾಗಿ ಸ್ಪರ್ದಿಸಿದ ಸಮಾಜ ಸೇವಕ ಮಲ್ಲಿಕಾರ್ಜುನ ಪಟ್ಟಣಶಟ್ಟಿ ...
May 17, 03:04 PM   |   By Admin
ತಾಳಿಕೋಟೆ: ಪುರಸಭೆ ಚುನಾವಣೆ: 12 ಲಕ್ಷ ಕರಭಾಕಿ ಪಾವತಿ ಪುರಸಭೆ ಬೊಕ್ಕಸ ಭರ್ತಿ
ಲೋಕದರ್ಶನ ವರದಿತಾಳಿಕೋಟೆ 12: ಪಟ್ಟಣದ ಪುರಸಭೆ ಚುನಾವಣೆಯು ಘೋಷಣೆಯಾದ ಖುಷಿ ಸ್ಪರ್ಧೆ  ಆಕಾಂಕ್ಷೀಗಳಿಗೆ ಸಕ್ಕರೆ ಕುಡಿದಂತಾದರೆ ಇನ್ನೊಂದೆಡೆ ಚುನಾವಣೆಗೆ ಉಮೇದುವಾರಿಕೆ ಸ...
May 13, 07:51 AM   |   By Admin
ತಾಳಿಕೋಟಿ: ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ: ನಾಡಗೌಡ
ಲೋಕದರ್ಶನ ವರದಿತಾಳಿಕೋಟಿ 05: ಪಟ್ಟಣದ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. ಪಟ್ಟಣದಲ್ಲಿ ಪಕ್ಷಕ್ಕೆ ಎಲ್ಲ ವರ್ಗ ಹಾಗೂ ಸಮಾಜದವರ ಬೆಂಬಲ ಮತ್ತು ಸಹಕಾರ ಇದೆ. ಅದನ್ನು ...
May 05, 03:07 PM   |   By Admin
ತಾಳಿಕೋಟೆ: ಬಿಗ್ ಪೈಟ್: ಪುರಸಭೆ ಚುನಾವಣೆಯಲ್ಲಿ ಪಕ್ಷಪ್ರಾಭಲ್ಯಕ್ಕೆ ಒತ್ತು
ಲೋಕದರ್ಶನ ವರದಿತಾಳಿಕೋಟೆ 04: ಲೋಕಸಭೆ ಚುನಾವಣೆಯ ಸೋಲುಗೆಲವು ಲೆಕ್ಕಾಚಾರದ ಮುಂಚೆಯೇ ಬಂದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಪೈಕಿ ಜುರಗುತ್ತಿರುವ ತಾಳಿಕೋಟೆ ಪುರಸಭೆಯ ಅಧಿಕಾರದ ಗದ್ದ...
May 04, 02:47 PM   |   By Admin
ತಾಳಿಕೋಟೆ: ಸೈನಿಕರ ಬಗ್ಗೆ ಮುಖ್ಯಮಂತ್ರಿ ಬೇಜವ್ಬಾರಿ ಹೇಳಿಕೆ ಹಿಂಪಡೆಯಲಿ: ಮಾಜಿ ಸೈನಿಕರ ಸಂಘದ ತಾಲೂಕಾ ಅಧ್ಯಕ್ಷ ಶ್ರೀಪಾಲ ಸಂಗ್ಮಿ ಹೇಳಿಕೆ
ಲೋಕದರ್ಶನ ವರದಿತಾಳಿಕೋಟೆ 20: ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದೇಶದ ಗಡಿಕಾಯುವ ಸೈನಿಕರ ಬಗ್ಗೆ ಹಗುರವಾಗಿ ಮಾತನಾಡಿದ್ದಲ್ಲದೇ ಬೇಜವಾಬ್ದಾರಿತನದಿಂದ ಮಾತನಾಡಿರುವ ...
April 20, 11:23 AM   |   By Admin
ತಾಳಿಕೋಟಿ: ನಿಮ್ಮ ಸೇವೆ ಮಾಡುವ ಅವಕಾಶ ನೀಡಿ: ಸುನೀತಾ
ಲೋಕದರ್ಶನ ವರದಿತಾಳಿಕೋಟಿ 19: ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಸುಮಾರು 20 ವರ್ಷಗಳ ನಂತರ ಒಬ್ಬ ಮಹಿಳಿಗೆಸ್ಪರ್ದಿಸುವ  ಅವಕಾಶ ಸಿಕ್ಕಿದೆ. ಮೈತ್ರಿ ಪಕ್ಷಗಳು ನನಗೆ ಟಿಕೆಟ...
April 19, 09:33 AM   |   By Admin
ತಾಳಿಕೋಟೆ: ಬಿ.ಸಾಲವಾಡಗಿ ಜಿಪಂ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶ ಪ್ರಜಾಪ್ರಭುತ್ವ ಬಲಿಷ್ಠತೆಗೆ ಮೋದಿ ಬೆಂಬಲಿಸಿ: ಬಿಜೆಪಿ ಅಭ್ಯರ್ಥಿ ಜಿಗಜಿಣಗಿ
ಲೋಕದರ್ಶನ ವರದಿತಾಳಿಕೋಟೆ 09: ಲೋಟಿಕೋರ ಯುಪಿಎ ಸರ್ಕಾರದಿಂದ ದೇಶದಲ್ಲಿ ಅಸ್ಥಿತ್ವ ಕಳೆದುಕೊಂಡಿದ್ದ ಪ್ರಜಾಪ್ರಭುತ್ವವೆಂಬುದು ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಮರುಕಳಿಸಿದೆ ಈ...
April 10, 07:36 AM   |   By Admin
ತಾಳಿಕೋಟೆ: ಜಾನುವಾರುಗಳ ಜಾತ್ರೆ: ಗಗನಕ್ಕೇರಿದ ಜಾನುವಾರುಗಳ ಬೆಲೆ
ಲೋಕದರ್ಶನ ವರದಿತಾಳಿಕೋಟೆ 29: ಈ ಭಾಗದಲ್ಲಿ ಸುಮಾರು 7, 8 ವರ್ಷಗಳಿಂದ ಮಳೆಯ ಅಭಾವದಿಂದ ಸೃಷ್ಠಿಯಾಗಿರುವ ಬರದಿಂದ ರೈತಾಪಿ ಜನತೆಗೆ ಕಂಗೆಟ್ಟು ಹೋಗಿದ್ದರಿಂದ ಜಾತ್ರೆಯಲ್ಲಿ ಕಿಕ್ಕಿರಿದ...
March 29, 02:56 PM   |   By Admin

ಇತ್ತೀಚಿನ ಸುದ್ದಿ