ಸಿಂಧಗಿ

ಹಿಂದುಳಿದ ವರ್ಗದವರಿಗೆ ಅಲ್ಪಸಂಖ್ಯಾತರಿಗೆ ಬಹುದೊಡ್ಡ ಕೊಡುಗೆ

ಹಿಂದುಳಿದ ವರ್ಗದವರಿಗೆ ಅಲ್ಪಸಂಖ್ಯಾತರಿಗೆ ಬಹುದೊಡ್ಡ ಕೊಡುಗೆ ಸಿಂದಗಿ 08: ಹಣಕಾಸು ಸಚಿವ ಸಿಎಂ ಸಿದ್ದರಾಮಯ್ಯನವರು ಮಂಡಿಸಿದ ಈ ಬಾರಿಯ ಬಜೆಟ್ ಕರುನಾಡಿನ ಏಳು ಕೋಟಿ ಜನತೆಯ…

ಮುಸ್ಲಿಮರಿಗೆ ಶೇಕಡಾ 4ರಷ್ಟು ಮೀಸಲಾತಿ ಕೊಡಿ

ಮುಸ್ಲಿಮರಿಗೆ ಶೇಕಡಾ 4ರಷ್ಟು ಮೀಸಲಾತಿ ಕೊಡಿ ಸಿಂದಗಿ 06: ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ಸವಲತ್ತಿನ ಸಲುವಾಗಿ ಮುಸ್ಲಿಮರಿಗೆ ಶೇಕಡಾ 4ರಷ್ಟು ಮೀಸಲಾತಿ ಕೊಡಬೇಕು. ಎನ್‌ಜಿಓಗೆ…

ಶಿಕ್ಷಣದಿಂದ ಮಾತ್ರ ಇಂತಹ ಮೌಢ್ಯತೆಯಿಂದ ಹೊರಬರಲು ಸಾಧ್ಯ: ಡಾ ನಾಗಲಕ್ಷ್ಮೀ ಚೌಧರಿ

ಶಿಕ್ಷಣದಿಂದ ಮಾತ್ರ ಇಂತಹ ಮೌಢ್ಯತೆಯಿಂದ ಹೊರಬರಲು ಸಾಧ್ಯ: ಡಾ ನಾಗಲಕ್ಷ್ಮೀ ಚೌಧರಿ ಸಿಂದಗಿ 06: ಮಹಿಳಾ ಆಯೋಗಕ್ಕೆ ಒಂದು ದೊಡ್ಡ ಶಕ್ತಿ ಪೊಲೀಸ ಇಲಾಖೆ. ಪೊಲೀಸರು ಯಾರು…

ಕಬ್ರಸ್ಥಾನ: ಶಾಸಕ ಅಶೋಕ ಮನಗೂಳಿ ಸಂಧಾನದಲ್ಲಿ ಇತ್ಯರ್ಥಗೊಳ್ಳುವ ಭರವಸೆ

ಕಬ್ರಸ್ಥಾನ: ಶಾಸಕ ಅಶೋಕ ಮನಗೂಳಿ ಸಂಧಾನದಲ್ಲಿ ಇತ್ಯರ್ಥಗೊಳ್ಳುವ ಭರವಸೆ ಸಿಂದಗಿ 06: ನಗರದ ಮುಸ್ಲೀಂ ಜನತೆ ಸುಮಾರು 7ರಿಂದ 8 ಸಾವಿರ ಜನಸಂಖ್ಯೆಯಿದ್ದು 5ಎ19ಗು ಖಬರಸ್ತಾನ್ ಜಾಗೆ…

ಸಿಂದಗಿ ಬಹು ಸಂಸ್ಕೃತಿಗಳ ತವರೂರು: ಡಾ.ಅರವಿಂದ ಮನಗೂಳಿ

ಸಿಂದಗಿ ಬಹು ಸಂಸ್ಕೃತಿಗಳ ತವರೂರು: ಡಾ.ಅರವಿಂದ ಮನಗೂಳಿ ಸಿಂದಗಿ 06: ಪ್ರಾಚೀನ ಕಾಲದಿಂದಲೂ ಸಿಂದಗಿಗೆ ತನ್ನದೇ ಆದ ಚಾರಿತ್ರಿಕ ಹಿನ್ನಲೆ ಇದೆ. ಸಿಂದಗಿ ಬಹು ಸಂಸ್ಕೃತಿಗಳ ತವರೂರು…

ಸಮರ​‍್ಕ ಅಕ್ಕಿ ವಿತರಣೆಗೆ ಸುನಂದಾ ಯಂಪೂರೆ ತಾಕೀತು

ಸಮರ​‍್ಕ ಅಕ್ಕಿ ವಿತರಣೆಗೆ ಸುನಂದಾ ಯಂಪೂರೆ ತಾಕೀತು ಸಿಂದಗಿ 06: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಈ ಹಿಂದೆ ನಡೆದ ಎರಡು ಸಭೆಗಳಲ್ಲಿಯೂ, ಗ್ರಾಮಗಳಲ್ಲಿ ನ್ಯಾಯಬೆಲೆ…

ವಿದ್ಯಾರ್ಥಿಗಳು ಸಂಸ್ಕಾರ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಲಿ: ಹಿರೇಮಠ

ವಿದ್ಯಾರ್ಥಿಗಳು ಸಂಸ್ಕಾರ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಲಿ: ಹಿರೇಮಠ ಸಿಂದಗಿ 03: ಮಕ್ಕಳು ಶಿಸ್ತು ಅಳವಡಿಸಿಕೊಂಡು ಸರಿಯಾಗಿ ಅಧ್ಯಯನ ಮಾಡಿ ಉನ್ನತ ಸ್ಥಾನ ತಲುಪಬೇಕು ಎಂದು…

ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಬಿಸಿಯೂಟ ನೌಕರರ ಅಹೋರಾತ್ರಿ ಹೋರಾಟ

ಸಿಂದಗಿ 02: ರಾಜ್ಯ ಬಜೆಟ್‌ನಲ್ಲಿ ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಮಾರ್ಚ 4 ಮತ್ತು 5. ರಂದು ಬಿಸಿಯೂಟ ನೌಕರರ ರಾಜ್ಯ ಮಟ್ಟದ ಅಹೋರಾತ್ರಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ…

ನಾಳೆಯಿಂದ ಬಿಸಿಯೂಟ ನೌಕರರ ರಾಜ್ಯ ಮಟ್ಟದ ಅಹೋರಾತ್ರಿ ಹೋರಾಟ

ಸಿಂದಗಿ 02: ರಾಜ್ಯ ಬಜೆಟ್‌ನಲ್ಲಿ ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಮಾರ್ಚ 4 ಮತ್ತು 5. ರಂದು ಬಿಸಿಯೂಟ ನೌಕರರ ರಾಜ್ಯ ಮಟ್ಟದ ಅಹೋರಾತ್ರಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ…

ಸರ್ವೇ ನಂಬರ್ 1029ರಲ್ಲಿ ಮಳಿಗೆ ನಿರ್ಮಿಸಲು ಹೊರಟಿರುವ ನಕ್ಷೆ ಪ್ರದರ್ಶಿಸಿದರು.

ಸರ್ವೇ ನಂಬರ್ 1029ರಲ್ಲಿ ಮಳಿಗೆ ನಿರ್ಮಿಸಲು ಹೊರಟಿರುವ ನಕ್ಷೆ ಪ್ರದರ್ಶಿಸಿದರು. ಸಿಂದಗಿ 28 : ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಖಬ್ರಸ್ಥಾನದ ಜಾಗ ಎಂದು ದಾಖಲೆಯಲ್ಲಿ ಇದ್ದರೆ…

ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕಲರವ ಕಾರ್ಯಕ್ರಮಕ್ಕೆ ವ್ಹಿ.ಬಿ.ಕುರಡಿ ಚಾಲನೆ

ಸಿಂದಗಿ, 23; ಮನೆಯೇ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು ಎನ್ನುವಂತೆ ಮಕ್ಕಳಿಗೆ ಸಂಸ್ಕಾರ ನೀಡುವಂತ ಜ್ಞಾನವನ್ನು ನೀಡಿ ಮಕ್ಕಳೇ ಆಸ್ತಿಯನ್ನಾಗಿ ಮಾಡಿ ಮಕ್ಕಳಿಗಾಗಿ ಆಸ್ತಿ…

ಅಸ್ಪೃಶ್ಯತೆ ಆಚರಣೆಯ ನಿರ್ಮೂಲನೆ ಅರಿವು ಮೂಡಿಸುವ ಕಾರ್ಯಾಗಾರ

ಸಿಂದಗಿ 27 : ಪಟ್ಟಣದ ಡಾಽಽ ಬಿ. ಆರ್‌. ಅಂಬೇಡ್ಕರ ಭವನದಲ್ಲಿ ತಾಲೂಕಾ ಆಡಳಿತ ಸಮಾಜ ಕಲ್ಯಾಣ ಇಲಾಖೆ ಹಾಗೂ ಮಾತಾ ಸಾವಿತ್ರಿಬಾಯಿ ಪುಲೆ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಇವರ ಸಂಯುಕ್ತ…

ಸುದ್ದಿ ಓದಿ