29ರಿಂದ ಮಸೋಬಾ ದೇವರ ಜಾತ್ರೆ

ಸಂಬರಗಿ 25: ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ಜಕ್ಕಾರಹಟ್ಟಿ ಗ್ರಾಮದಲ್ಲಿ ಮಸೋಬಾ ದೇವರ ಜಾತ್ರೆ  ಏಪ್ರಿಲ್ 29ರಿಂದ ಮೇ 1ರವರೆಗೆ ನಡೆಯಲಿದೆ  

ಸೋಮವಾರ 29ರಂದು ನೈವೇದ್ಯ ಮತ್ತು ಪಲ್ಲಕಿ ಮೆರವಣಿಗೆ ಅದೆ ದಿನ ಸಂತ ಬಾಳುಮಾಮ ಜಾತ್ರೆ ಮತ್ತು ಡೊಳ್ಳಿನ ಹಾಡು ಮಹಾಪ್ರಸಾದ  ಕಾರ್ಯಕ್ರಮ.  ಏಪ್ರಿಲ್ 30ರಂದು ಮಹಾ ನೈವೇದ್ಯ ರಾತ್ರಿ ಕಮಲ್ ಢಾಲೇವಾಡಿಕರ್ ಅವರ ಲೋಕನಾಟ್ಯಾ ತಮಾಶಾ ಮೇ 1ರಂದು ಸೈಕಲ್ ರೇಸ್, ಕುದುರೆ ಗಾಡಿ, ಜೋಡಿ ಎತ್ತಿನ ಗಾಡಿ ಶರ್ಯತ್ತು, ಓಡುವ ಶರ್ಯತ್ತು ರಾತ್ರಿ ಧಮಾಲ್ ಆರ್ಕೆಸ್ಟ್ರಾ ಕಾರ್ಯಕ್ರಮ ಏರಿ​‍್ಡಸಲಾಗಿದೆ ಎಂದು ಯಾತ್ರಾ ಕಮಿಟಿಯಿಂದ ತಿಳಿಸಲಾಗಿದೆ.