ಯಲ್ಲಪ್ಪ ಬಸಲಿಂಗಪ್ಪ. ಸತ್ತಿಗೇರಿ ನಿಧನ

Yallappa Basalingappa. Passed away in Sattigeri

ನೇಸರಗಿ 14: ಇಲ್ಲಿನ ವೀರಭದ್ರೇಶ್ವರ ದೇವರ ಹಿರಿಯ ಪುರವಂತರಾದ  ಯಲ್ಲಪ್ಪ ಬಸಲಿಂಗಪ್ಪ ಸತ್ತಿಗೇರಿ (72) ಇವರು ಸೋಮವಾರದಂದು ನಿಧನರಾದರು. ಮೃತರು ಪತ್ನಿ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.