ಲೋಕದರ್ಶನ ವರದಿ
ಕೊಪ್ಪಳ 12: ನಗರದ ಸಾಹಿತ್ಯ ಭವನದಲ್ಲಿ ದಿ.13 ರವಿವಾರದಂದು ಆದರ್ಶ ದಂಪತಿ ಹಾಗೂ ಹೆಜ್ಜೆ-ಗೆಜ್ಜೆ 2019 ಡ್ಯಾನ್ಸ್ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಸವರಾಜ್ ಮಾಲಗಿತ್ತಿ ಅದ್ಯಕ್ಷರು ರಿಧಮ್ ಡ್ಯಾನ್ಸ್ ಮತ್ತು ಕಲ್ಚರಲ್ ಟ್ರಸ್ಟ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಆದರ್ಶದಂಪತಿ ಕಾರ್ಯಕ್ರಮವು ರವಿವಾರ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗುತ್ತದೆ ಈ ಕಾರ್ಯಕ್ರಮದ ಸಾನಿದ್ಯವನ್ನು ಶ್ರೀ ಮ.ನಿ.ಸ್ವ.ಜ. ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕೊಪ್ಪಳ ವಹಿಸುವರು, ಅದ್ಯಕ್ಷತೆಯನ್ನು ಈರಪ್ಪ ಕುಡಗುಂಟಿ ಮಾಜಿ ಸದಸ್ಯುರು ಜಿ.ಪಂ. ಕೊಪ್ಪಳ ವಹಿಸುವರು, ಮುಖ್ಯ ಅಥಿತಿಗಳಾಗಿ ಕರಡಿ ಸಂಗಣ್ಣ ಸಂಸದ ಕೊಪ್ಪಳ, ಲಕ್ಷ್ಮೀದೇವಿ ಚಂದ್ರಶೇಖರ ದಂಪತಿಗಳು, ರಾಜಶೇಖರ್ ಹಿಟ್ನಾಳ್, ಗವಿಸಿದ್ದಪ್ಪ ಕರಡಿ ಜಿಪಂ.ಸದಸ್ಯರು ಕೊಪ್ಪಳ, ಗೀತಾ ಪಾಟೀಲ್ ಅಧ್ಯಕ್ಷರು ಜೆ.ಸಿ.ಕ್ಲಭ್ ಕೊಪ್ಪಳ, ಸಂಧ್ಯಾ ಮಾದಿನೂರು ಹಿರಿಯ ನ್ಯಾಯವಾದಿ ಕೊಪ್ಪಳ, ರಮೇಶ ಸುವರ್ೆ ಚಲನಚಿತ್ರ ನಿದರ್ೇಶಕ, ರೇಣುಯಕಾ ಸುಕುಮಾರ್ ಭಾ.ಪೋ.ಸೇ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೊಪ್ಪಳ, ಮುಖ್ಯ ಅಥಿತಿಗಳಾಗಿ ಭಾಗವಹಿಸುವರು.
ಸಂಜೆ 6:00ಗಂಟೆಗೆ ಹೆಜ್ಜೆ-ಗೆಜ್ಜೆ ಸಾಂಸ್ಕೃತಿಕ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜರುಗುವದು ಈ ಕಾರ್ಯಕ್ರಮದ ಉದ್ಘಾಟನೆ ಗಣೇಶ ಸೇಠ್ ಕೆ,ಜೆ.ಪಿ.ಗೋಲ್ಡ್ ಉದ್ಯಮಿದಾರರು. ಕೊಪ್ಪಳ ಇವರು ಮಾಡುವರು. ಅದ್ಯಕ್ಷತೆ ಮಹಾಂತೇಶ್ ಮಲ್ಲನಗೌಡ್ರು ಹಿರಿಯ ಸಾಹಿತಿ.ಕೊಪ್ಪಳ ಇವರು ವಹಿಸುವರು. ಮುಖ್ಯ ಅಥಿತಿಗಳಾಗಿ ವೆಂಕಟೇಶ್ ಮಾಲಗಿತ್ತಿ ಹಿರಿಯ ನ್ಯಾಯವಾದಿ ಕೊಪ್ಪಳ, ವಿಶ್ವನಾಥ ರಡ್ಡಿ ಅದ್ಯಕ್ಷರು ಜಿ.ಪಂ.ಕೊಪ್ಪಳ, ವಿರೇಶ್ ಮಹಾಂತಯ್ಯನ ಮಠ ಉದ್ಯಮಿದಾರರು, ಕೊಪ್ಪಳ, ಧನುಂಜಯ ಮಾಲಗಿತ್ತಿ ಉಪ ತಹಶೀಲ್ದಾರರು ಕೊಪ್ಪಳ, ಮಹೇಶ್ ಬಾಬು ಸುವರ್ೆ ರಾಜ್ಯಾಧ್ಯಕ್ಷರು ಪತ್ರಕರ್ತರ ವೇದಿಕೆ, ದೊಡ್ಡಬಸಪ್ಪ ಕಂಪ್ಲಿ ಜಿ.ಅಧ್ಯಕ್ಷರು ವಕೀಲರ ಸಂಘ ಕೊಪ್ಪಳ, ರವಿಕುಮಾರ್ ಉಕ್ಕುಂದ ಸಿ.ಪಿ.ಐ.ಕೊಪ್ಪಳ, ಪ್ರೀತಮ್ ಕೊಪ್ಪದ ಬಾಲ ನಟ ಬೆಂಗಳೂರು, ಎಂ.ಸಾದಿಕ್ಅಲಿ ಅಧ್ಯಕ್ಷರು ಕಾರ್ಯನಿರತ ಪತ್ರಕರ್ತ ಸಂಘ ಕೊಪ್ಪಳ, ಸಂತೋಷ ದೇಶಪಾಂಡೆ ಅಧ್ಯಕ್ಷರು ಮಿಡಿಯಾ ಕ್ಲಭ್ ಉಪಸ್ಥಿತರಿರುವರು ಎಂದು ಪತ್ರಿಕಾಗೋಷ್ಠೀಯಲ್ಲಿ ಬಿ.ಎನ್. ಹೋರಪೇಟಿ ಹೇಳಿದರು, ಈ ಸಂದರ್ಭದಲ್ಲಿ ದಿವ್ಯಾ ಬೆಂಗಳೂರು, ಕಿರಣ ಸಾಗರ್,ಮಹೇಶ್ ಕಂದಾರಿ, ಉಪಸ್ಥಿತರಿದ್ದರು.