ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲುಪ್ರೇರೇಪಿಸಿದ ರಮೇಶ

Ramesh inspired me to write the exam with confidence

ಲೋಕದರ್ಶನ ವರದಿ 

ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲುಪ್ರೇರೇಪಿಸಿದ ರಮೇಶ 

ಶಿಗ್ಗಾವಿ 21: ಪಟ್ಟಣದಎಸ್‌.ಎಸ್‌.ಎಲ್‌.ಸಿ ಪರೀಕ್ಷಾಕೇಂದ್ರಕ್ಕೆ ಹೋಗಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ಮತ್ತು ಸಿಹಿಯನ್ನು ಹಂಚಿ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಶಿಗ್ಗಾವಿ ತಾಲೂಕ ಸರಕಾರಿನೌಕರರ ಸಂಘದಖಜಾಂಚಿ  ಹಾಗೂ ಕನ್ನಡ ಸಾಹಿತ್ಯ ಪರಿಷತ್ತ ಕಾರ್ಯದರ್ಶಿ ರಮೇಶ ಹರಿಜನ ಪ್ರೆರೇಪಿಸಿ ಹಸ್ತ ಲಾಘವ ಮಾಡಿದರು.