ಉದ್ಯಮಿ ಷಣ್ಮುಖ ನಿಜಗುಣಿ ಅವರ ನಿವಾಸಕ್ಕೆ ಕೀರ್ತಿ ಗಣೇಶ ಭೇಟಿ
Keerthi Ganesh visits businessman Shanmukha Nijaguni's residence
ಮಹಾಲಿಂಗಪುರ ಪಟ್ಟಣದ ವಿದ್ಯಾನಗರ ನಿವಾಸಿ ಉದ್ಯಮಿ ಷಣ್ಮುಖ ನಿಜಗುಣಿ ಅವರ ನಿವಾಸಕ್ಕೆ ಕರ್ನಾಟಕ ರಾಜ್ಯ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಕೀರ್ತಿ ಗಣೇಶ ಅವರು ಸೋಮವಾರ ಭೇಟಿ ನೀಡಿ ಪರಿವಾರದ ಸತ್ಕಾರ ಸ್ವೀಕರಿಸಿದರು.
ಹಿತೈಷಿಗಳಾದ ಷಣ್ಮುಖಪ್ಪ ನಿಜಗುಣಿ, ಮಲ್ಲಪ್ಪ ಮಾಯನವರ್, ರವಿ ಬಾಡಗಿ, ವಿಜಯ ಬಾಡನವರ, ಶಶಿ ಸೋರಗಾವಿ, ಮಹಾಲಿಂಗಪ್ಪ ಹುನಶಾಳ, ನಿರ್ಮಲಾ.ಷ.ನಿಜಗುಣಿ, ರಾಜು ಜಮಖಂಡಿ, ಚನ್ನಗಿರಿ ಕೆಳಗಡೆ, ಸಿದ್ದು ಟರ್ಕಿ, ಸೀಮಾ ನಿಜಗುಣಿ ಇನ್ನಿತರರು ಭಾಗವಹಿಸಿದ್ದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 