ಯಮಕನಮರಡಿ, 06 : ಸಮೀಪದ ಉ ಖಾನಾಪುರ ಗ್ರಾಮದ ಶ್ರೀ ಮಾಟ ಬಸವೇಶ್ವರ ಜಾತ್ರೇ ಸುಮಾರು ಒಂದು ವಾಋದಿಂದ ಪ್ರಾರಂಭವಾಗಿದ್ದು ಪ್ರತಿ ನಿತ್ಯ ಅಧ್ಯಾತ್ಮಿಕ ಪ್ರವಚನ ಹಾಗೂ ಅನೇಕ ಶ್ರೀಗಳಿಂದ ಧರ್ಮ ಚಿಂತನಘೋಷ್ಠಿ ಇತ್ಯಾದಿಗಳು ಪ್ರಾರಂಬಿವಿದ್ದು ನೂತನ ಮಂದಿರ ಉದ್ಘಾಟನೆ ಹಾಗೂ ಕಳಸಾರೋಹಣ ಸಮಾರಂಭ ರಾಜಕೀಯ ಮುಖಂಡರಿಗೆ ಸನ್ಮಾನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಿದ್ದು ದಿನಾಂಕ 6 ರಂದು ಉ ಖಾನಾಪುರ ಶ್ರೀ ಮರುಳ ಸಿದ್ದೇಶ್ವರ ಸಂಸ್ಥಾನ ಮಠದ ಲೂಜ್ಯರಾದ ಷ ಭ್ರ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ತುಲಾಭಾರ ಸಮಾರಂಭ ಆಯೋಜಿಸಲಾಗಿತ್ತು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ಜನಪ್ರಿಯ ನಾಯಕರಾದ ಯಮಕನಮರಡಿ ವಿಧಾನ ಸಭಾ ಕ್ಷೇತ್ರದ ರುವಾರಿಗಳಾದ ಮಾರುತಿ ಅಷ್ಠಗಿ ಅವರು ಆಗಮಿಸಿ ಮಾತನಾಡುತ್ತಾ ಪ್ರತಿಯೊಂದು ಕಾರ್ಯಕ್ಕೆ ಅಷ್ಠಗಿ ಅವರು ಆಗಮಿಸಿ ಮಾತನಾಡುತ್ತಾ ಪ್ರತಿಯೊಂದು ಕಾರ್ಯಕ್ಕೆ ಶ್ರೀ ಗುರುವಿನ ಕೃಪೆಯು ಅಮೂಲ್ಯವಾದ್ದದ್ದು ಇರುತ್ತದೆ. ಅಂಥವರು ಸ್ಮರಣೆಯಿಂದ ಮನುಷ್ಯ ಜನ್ಮ ಸಾರ್ತಕ ಮಾಡಿಕೊಳ್ಳಬೇಕು ಎಂದು ಹೆಳುತ್ತ ಗಡಿಬಾಗದಲ್ಲಿ ಇರುವ ಉ-ಖಾನಾಪುರ ಗ್ರಾಮವುನಿಜಕ್ಕೂ ಪುಣ್ಯ ಕ್ಷೇತ್ರವೆಂದು ಕರೆಯಲು ತಪ್ಪಾಗಲಾರದು ಶ್ರೀ ಮಠದ ಪೂಜ್ಯರು ಸಾಂಸ್ಕೃತಿಕ ಪಂಡಿತರು ಅಂಥವರು ಶ್ರೀ ಮಠದ ಪೂಜ್ಯರಾಗಿ ನಾಡಿನ ಊದ್ದಕ್ಕೂ ಭಕ್ತರ ಪಾಲಿಗೆ ಕಲ್ಪವೃಕ್ಷ ಕಾಮದೇನುಗಳಾಗಿದ್ದಾರೆ. ಅಂಥವರ ತುಲಾಭಾರ ಸಮಾರಂಭ ನೋಡಿ ನಾವೆಲ್ಲರೂ ನಿಜವಾಗಿ ಪುಣ್ಯವಂತರು ಎಂದು ಹೇಳಿದರು.
ಅದರಂತೆ ಹುಕ್ಕೇರಿ ಕ್ಯಾರಗುಡ್ಡ ಮಠದ ಪೂಜ್ಯರಾದ ಶ್ರೀ ಮಂಜುನಾಥ ಮಹಾಸ್ವಾಮಿಗಳು ಆಗಮಿಸಿ ಗುರುವಿನ ಮಹಿಮೆ ಕುರಿತು ಮಾರ್ಮಿಕ ಮಾರ್ಮಿಕವಾಗಿಮಾತನಾಡಿದರು. ಸಮಾರಮಭದಲ್ಲಿ ಚಿಕ್ಕೊಡಿ ಸಂಪಾದನಾ ಸ್ವಾಮಿಗಳು ನೂಲದ ಸಿದ್ದೇಶ್ವರ ಸ್ವಾಮಿಗಳು, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಕಾರಿಮಠದ ಸಿದ್ದೇಶ್ವರ ಶ್ರೀಗಳು, ಆಡಿಮಠದ ಶ್ರೀಗಳು, ಬಸ್ಸಾಪುರ ಗಡಿ ಮಠದ ಮರಿದೇವರು, ಇಳಕ್ಲಲದ ಪೂಜ್ಯರು ಸೇರಿದಂತೆ ಅನೇಕ ಶರಣರು ಶರಣರು ಉಪಸ್ಥಿತರಿದ್ದು ರ್ಶರೀಗಳ ತುಲಾಭಾರಕ್ಕೆ ಶುಭಕೊರಿದರು.
ಇದೇ ಸಂಧರ್ಬದಲ್ಲಿ ಧಾನಿಗಳಿಗೆ ಸನ್ಮಾನ ಪ್ರಗತಿ ಪರ ರೈತರಿಗೆ ಸನ್ಮಾನ ಜರುಗಿ ಎಲ್ಲ ಭಕ್ತರಿಗೆ ಮಹಾಪ್ರಸಾದ ಆಯೋಜಿಸಲಾಗಿತ್ತು.