ಜಮಖಂಡಿ ಮೋರೆ ಪ್ಲಾಟ್‌ನಲ್ಲಿ ಅಗ್ನಿ ಅವಘಡ: ೨ ಕೋಟಿಗೂ ಅಧಿಕ ವಸ್ತುಗಳು ಸುಟ್ಟು ಭಸ್ಮ
Fire incident at Jamkhandi's More Plot: Goods worth over 2 crore reduced to ashes.
ಜಮಖಂಡಿ
12: ನಗರದ
ಮೋರೆ ಪ್ಲಾಟ್ನಲ್ಲಿ ಮೂರು ಅಂತಸ್ಥಿನ ಮನೆಯೊಂದಕ್ಕೆ
ನಸುಕಿನ ಜಾವದಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ
೨ ಕೋಟಿಗೂ ಅಧಿಕ ವಸ್ತುಗಳು ಸಂಪೂರ್ಣ
ಸುಟ್ಟು ಭಸ್ಮವಾಗಿರುವ ಘಟನೆ ಸಂಭವಿಸಿದೆ.
ನಗರದ
ವಕೀಲ ವೃತ್ತಿಯನ್ನು ಹೊಂದಿದ ಪ್ರಕಾಶ ಚೌರಡ್ಡಿ ಎಂಬವರ ಮೂರು ಅಂತಸ್ಥಿನ ಮನೆಯ
ಕಟ್ಟಡ್ಡಕ್ಕೆ ನಸುಕಿನ ಜಾವದಲ್ಲಿ ಅಗ್ನಿ ಅವಘಡ ಸಂಭವಿಸಿದ ಹಿನ್ನಲೆ
ಮನೆಯ ಕುಟುಂಬಸ್ಥರು ನಿದ್ರೆಗೆ ಜಾರಿದ ಸಮಯದಲ್ಲಿ ಈ ಅಗ್ನಿ ಸಂಭವಿಸಿದ್ದು
ಭಾರಿ ಅನಾಹುತ ತಪ್ಪಿದಂತಾಗಿದೆ. ಸಮಯ ಪ್ರಜ್ಞೆಯಿಂದ ಮನೆಯಲ್ಲಿ
ಇದ್ದ ಕುಟುಂಬಸ್ಥರು ಹಾಗೂ ಕಾರ್ಮಿಕರು ಎಲ್ಲರೂ
ಎಚ್ಚರಗೊಂಡು ಮೂರು ಅಂತಸ್ಥಿನ ಕಟ್ಟಡದಿಂದ
ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಇನ್ನೂ
ಮೂರು ಅಂತಸ್ಥಿನ ಮಹಡಿ ಮೇಲ್ಬಾದಲ್ಲಿ ಮಲಗಿದ
ಕಾರ್ಮಿಕನೊಬ್ಬನು ಅಗ್ನಿಯು ಮನೆಯನ್ನು ಆವರಿಸಿದರು ಆತ ನಿದ್ರೆಯಲ್ಲಿ ಜಾರಿದ.
ಆತನನ್ನು ಕೆಳಗೆ ಇಳಿಸಲು ಹರಸಾಹಸ ಪಟ್ಟು ಕೆಳಗೆ ಇಳಿಸಲಾಗಿದ್ದು.
ಮೂರು
ಅಂತಸ್ಥಿನ ಕಟ್ಟಡ ಸುಮಾರು ಅಂದಾಜು ೨ ಕೋಟಿ ಅಧಿಕ
ಮೌಲ್ಯದ ಮನೆಯಲ್ಲಿ ಇರುವ ಫರ್ನೀಚರ ಸೇರಿದಂತೆ
ಅನೇಕ ಪೀಠೋಪಕರಣಗಳು ಹಾಗೂ ವಿವಿಧ ವಸ್ತುಗಳು
ಸುಟ್ಟು ಭಸ್ಮವಾಗಿವೆ. ಮೊದಲು ಕೆಳ ಮಹಡಿ ಕಟ್ಟಡಕ್ಕೆ
ಅಗ್ನಿ ಸಂಭವಿದ ಹಿನ್ನಲೆ ಸಂಪೂರ್ಣ ಮನೆಯನ್ನು ಆವರಿಸಿದ ಪರಿಣಾಮ ಮೂರು ಅಂತಸ್ಥಿನ ಕಟ್ಟಡ
ಸುಟ್ಟು ಭಸ್ಮವಾಗಿದೆ.
ಘಟನಾ
ಸ್ಥಳಕ್ಕೆ ನಸುಕಿನ ಜಾವದಲ್ಲಿ ಅಗ್ನಿ ಶಾಮಕ ದಳದವರು ಆಗಮಿಸಿ
ಬೆಂಕಿ ನಂದಿಸಲು ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಲು ಯಶಸ್ವಿಯಾಗಿದ್ದಾರೆ. ಅಗ್ನಿ ಶಾಮಕ ದಳದ ಅಧಿಕಾರಿಗಳಾದ
ಅಗ್ನಿ ಶಾಮಕ ಠಾಣಾ ಅಧಿಕಾರಿ
ಎಮ್.ಎಸ್.ಹೂಗಾರ, ಟಿ.ವಾಯ್.ಭಂಡಾರಿ, ಎ.ಅಯ್.ಹಣಮರಡ್ಡಿ, ವಿ.ಆಯ್.ಇಮನ್ನದ, ಕೆ.ಆರ್.ದೊಡಮನಿ ಸೇರಿದಂತೆ
ರಬಕವಿ-ಬನಹಟ್ಟಿ ಹಾಗೂ ಜಮಖಂಡಿ ತಾಲೂಕಿನ
ಅಗ್ನಿ ಶಾಮಕ ದಳದ ಸಿಬ್ಬಂದಿಗಳು
ಸೇರಿ ಅಗ್ನಿ ನಂದಿಸಲು ಯಶಸ್ವಿಯಾಗಿದ್ದಾರೆ.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 