ಉಳ್ಳಾಗಡ್ಡಿ-ಖಾನಾಪೂರ, 03 : ಸ್ಥಳಿಯ ಶ್ರೀಮಾಟ ಬಸವಣ್ಣ ದೇವರ ಜಾತ್ರಾಮಹೋತ್ಸವದಲ್ಲಿ
ರವಿವಾರ ದಿ, 4 ರಂದು ಶ್ರೀಮರುಳಸಿದ್ದೇಶ್ವರ ಬ್ರನಹ್ಮಠದ ಶ್ರೀಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನೂಲದ ಶ್ರೀಗುರುಸಿದ್ದೇಶ್ವರ ಮಹಾಸ್ವಾಮಿಗಳು ನೇತೃತ್ವದಲ್ಲಿ ಮಹಾಮೃತ್ಯಂಜಯ ಹೋಮ, ಜಯಾದಿಹೋಮ, ರುದ್ರಹೋಮ, ಕಾರ್ಯಕ್ರಮಗಳು ನಡೆಯಲಿವೆ, ಅಯ್ಯಾಚಾರ, ಲಿಂಗದೀಕ್ಷೆ, ರುದ್ರಾಕ್ಷಿ ಧಾರಣೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ನಾಗಯ್ಯಾ ತೇರಣಿ-7353448827 ಸಂಪರ್ಕಿಸಲು ಕೊರಲಾಗಿದೆ,