ರೈತರ ಸಹಕಾರ ಮುಖ್ಯ : ಭಕ್ಷಿ.ಬಾಯ್ಲರ್ ಪೂಜಾ ಕಾರ್ಯಕ್ರಮ
Farmers' cooperation is important: Bhakshi. Boiler Puja program
ರೈತರ ಸಹಕಾರ ಮುಖ್ಯ : ಭಕ್ಷಿ.ಬಾಯ್ಲರ್ ಪೂಜಾ ಕಾರ್ಯಕ್ರಮ
ಮಹಾಲಿಂಗಪುರ 15: ಕಾರ್ಖಾನೆಯು ನಿರಂತರ ಪ್ರಗತಿ ಸಾಧಿಸುವಲ್ಲಿ ರೈತ ಮತ್ತು ರೈತ ಸದಸ್ಯರ ಸಹಕಾರ ಪ್ರಮುಖವಾದುದು. ಜೊತೆಗೆ ಆಡಳಿತ ಮಂಡಳಿಯ ಉತ್ತಮ ಮತ್ತು ಸೂಕ್ತ ನಿರ್ಣಯ ಕಾರ್ಖಾನೆ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಸಮೀರವಾಡಿ ಕಾರ್ಖಾನೆ ಕಾರ್ಯನಿರ್ವಾಹಕ ಬಿ ಆರ್ ಭಕ್ಷಿ ಹೇಳಿದರು. ಸಮೀಪದ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಮಂಗಳವಾರ ನಡೆದ ಬಾಯ್ಲರ್ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಾದ ದಿನೇಶ ಶರ್ಮಾ,ವಿ ಎಸ್ ಕಣಬೂರ,ವಿ ಕೆ ಖಿಲಾರಿ, ಆರ್ ವಿ ಸೋನವಾಲ್ಕರ್, ಮುಖಂಡರಾದ ರಂಗನಗೌಡ ಪಾಟೀಲ, ಲಕ್ಷ್ಮಣ ಹಚರಡ್ಡಿ, ಮಹಾಲಿಂಗಪ್ಪ ಸನದಿ, ಲಕ್ಷ್ಮಣ ಕೊಡಲಗಿ, ಈರ್ಪ ಬಾಂಗಿ, ಬುಜಬಲಿ ಕೆಂಗಾಲಿ,ಮಹಾದೇವ ಮಾರಾಪುರ, ಬಿ ಜಿ ಹೊಸೂರ, ಕಿರಣ ಸತ್ತಿಗೇರಿ ಸೇರಿದಂತೆ ಕಾರ್ಮಿಕರು ಉಪಸ್ಥಿತರಿದ್ದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 