ಡಾ. ಎ.ಆರ್.ಬೆಳಗಲಿ ಸೊಸೆಯ ಸೀಮಂತ ಕಾರ್ಯಕ್ರಮ
Dr. A.R. Belagali's daughter-in-law's Seemantha program
ಮಹಾಲಿಂಗಪುರ 17: ಪಟ್ಟಣದ ಖ್ಯಾತ ವೈದ್ಯರಾದ ಡಾ.ಎ.ಆರ್.ಬೆಳಗಲಿ ಅವರ ಸೊಸೆಯ ಸೀಮಂತ ಕಾರ್ಯಕ್ರಮ ನಡೆಯಿತು. ಡಾ.ಬೆಳಗಲಿ ಆಸ್ಪತ್ರೆ ಹಿಂಭಾಗದ ಆವರಣದಲ್ಲಿ ಭಾನುವಾರದಂದು ಮಧ್ಯಾಹ್ನ ನಡೆದ ಸಮಾರಂಭದಲ್ಲಿ ಉದ್ಯಮಿ ಮುರುಗೇಶ ನಿರಾಣಿ ಮತ್ತು ತೇರದಾಳ ಶಾಸಕ ಸಿದ್ದು ಸವದಿ ಉಪಸ್ಥಿತರಿದ್ದು, ದಂಪತಿ ಡಾ.ಹರೀಶ.ಎ.ಬೆಳಗಲಿ ಮತ್ತು ಡಾ. ಶಿವಾನಿ.ಹ.ಬೆಳಗಲಿ ಯವರನ್ನು ಸನ್ಮಾನಿಸಿ ಭಾವಿ ಭವಿಷ್ಯತ್ ಉಜ್ವಲವಾಗಲಿ ಎಂದು ಹಾರೈಸಿದರು.
ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ಡಾ.ಎ.ಆರ್.ಬೆಳಗಲಿ, ಡಾ.ಉಷಾ. ಎ. ಬೆಳಗಲಿ, ಡಾ.ವಿನೋದ ಮೈತ್ರಿ, ಕುಸುಮಾ ಬೆಳಗಲಿ, ಪುರಸಭಾ ಸದಸ್ಯ ಶೇಖರ ಅಂಗಡಿ, ಬಸವರಾಜ ರಾಯರ, ಈರ್ಪ ದಿನ್ನಿಮನಿ, ಹಾರೂನ್ ಬೇವೂರ, ಸುರೇಶ್ ಚಿಂಡಕ, ವಿಜಯಕುಮಾರ ಕುಳಲಿ, ಮುತ್ತಪ್ಪ ದಲಾಲ, ಅರುಣ ಗಾಣಿಗೇರ, ಯಶವಂತ ಮಾಂಗ್ರಿ, ಸಂತೋಷ ಹುದ್ದಾರ, ಮಹಾಲಿಂಗಪ್ಪ ಹೂಗಾರ, ಮಹಾದೇವ ಕಡಬಲ್ಲವರ, ಪತ್ರಕರ್ತರಾದ ಜಯರಾಂ ಶೆಟ್ಟಿ, ಎಸ್.ಎಸ್.ಈಶ್ವರ್ಪಗೋಳ, ನಾರನಗೌಡ ಉತ್ತಂಗಿ, ಮೀರಾ ತಟಗಾರ, ಹಣ್ಮಂತ ನಾವಿ ಮತ್ತು ಪಟ್ಟಣದ ಹಾಗೂ ಸುತ್ತಮುತ್ತಲಿನ ವೈದ್ಯ ವೃಂದದವರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 