ಗಾರೆ ಕೆಲಸಕ್ಕೂ ರಕ್ಷಣೆ ಕೊಟ್ಟ ಹೆಲ್ಮೇಟ್
Construction worker's new technology for rain
ಮಳೆಗೆ ಕಟ್ಟಡ ಕಾರ್ಮಿಕನ ಹೊಸ ಟೆಕ್ನಾಲಜಿ..!
ವರದಿ : ಕರ್ಚೆಡ್ ಮಲ್ಲಿಕಾರ್ಜುನ ಂ.ಏ.
ಬಳ್ಳಾರಿ 26 : ಗಣಿಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮೋಡ ಕವಿದ ವಾತಾವರಣ, ತುಂತುರು ಮಳೆಯಿಂದಾಗಿ ಗಾರೆ ಕೆಲಸ ಮಾಡುವ ಕಾರ್ಮಿಕರು ಪರದಾಟ ನಡೆಸುವಂತಾಗಿತ್ತು.
ತುಂತುರು ಮಳೆಯಿಂದ ಕೆಲಸ ಮಾಡಲು ಸಾದ್ಯವಾಗದ ರಜೆಹಾಕಿ ಮನೆಯಲ್ಲಿ ಇರುವಂತಾದಗ ಬಂಡೆಟ್ಟಿಯ ಸಂತೋಷ ಎಂಬ ಗಾರೆ ಕೆಲಸದ ಮೇಸ್ತ್ರಿ ಬೈಕ ಪ್ರಯಾಣಿಸಲು ಬಳಸುವ ಹೆಲ್ಮೇಟ್ ಅನ್ನು ತುಂತುರು ಮಳೆಯ ಹಾನಿಯಿಂದ ತಪ್ಪಿಸಿಕೊಳ್ಳಲು ಗಾರೆ ಕೆಲಸ ಮಾಡಲು ಬಳಸಿದ್ದು ರಿಲ್ಸ್ ನಲ್ಲಿ ಬರುವ ಹಾಸ್ಯದ ನುಡಿ ಟೇಕನಾಲಜಿಯ ಎಂಬತಿದೆ..ಓಪಿಡಿಯ ಭತ್ರಿ ಬಳಿ ಮನೆಮಾಲಿಕನೊಬ್ಬನ ಮನೆಯು ಬುನಾದಿಯಿಂದ ಅರಂಭಗೊಂಡು ಟಾಪ್ ಹಂತಕ್ಕೆ ಬಂದು ನಿಂತು ಅಲ್ಪಸ್ವಲ್ಪ ಕೆಲಸ ಬಾಕಿಯೂಳಿದಿದ್ದು ದಸರ ಹಬ್ಬದಲ್ಲಿ ಪೂಜೆ ಸಲ್ಲಿಸಿ ಮೇಲೆ ಟಾಪ್ ಹಾಕಿದರೆ ಶುಭವಾಗುತ್ತೆ ಎಂಬ ನಂಬಿಕೆಯಿಂದ ವಾರದಿಂದಲೂ ಬೇಗ ಕೆಲಸ ಮುಗಿಸಿ ಮೇಲೆ ಟಾಪ್ ಹಾಕಲು ಕಾದು ಕುಳಿತಿದ್ದು ಮಳೆ ನಿತ್ಯವು ಬಿಡದೆ ಬರುತ್ತಿದೆ ಗಾರೆ ಕೆಲಸದವರನ್ನು ಕೆಲಸಕ್ಕೆ ಕರೆದರೆ ಮಳೆಯಲ್ಲಿ ಕಟ್ಟುವುದು ಕಷ್ಟದ ಕೆಲಸ ಎಂದು ರೆಜೆ ತೆಗೆದು ಕೊಳ್ಲು ತಿದ್ದರಂತೆ.
ಅದರೆ ಇಲ್ಲೊಬ್ಬ ಮೆಸ್ತ್ರಿ ಮಾತ್ರ ಬೈಕನ್ ಹೆಲ್ಮಟ್ ತೆಲ್ಗೆ ಹಾಕಿಕೊಂಡು ಎರಡುದಿನಗಳು ಹಗಲು ಕೆಲಸ ಮಾಡಿ ಟಾಪ್ ಹಾಕುವ ಹಂತಕ್ಕೆ ಕೆಲಸ ಮುಗಿಸಿದ್ದಾನೆ ಇನ್ನೆನು ನಾಳೆ ನಾಡಿದ್ದು ದಸರ ಹಬ್ಬದ ದಂದು ವಿಶೇಷ ಪೂಜೆ ಸಲ್ಲಿಸಿ ಟಾಪ್ ಹಾಕುವ ಕೆಲಸ ಅರಂಬೀಸಲು ಮಾಲೊಕರು ಸಂತೊಷ ಪಟ್ಟರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 