ಪಟ್ಟಣದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಸಂವಿಧಾನ ದಿನಾಚರವಣೆ
Constitution Day celebration at the town's Tahsildar's office hall
ಯರಗಟ್ಟಿ 26: ಪಟ್ಟಣದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆಯನ್ನು ತಾಲೂಕಾ ಆಡಳಿತದಿಂದ ಆಚರಿಸಲಾಯಿತು.ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಪೂಜೆ ಸಲ್ಲಿಸಿ ಸಂವಿಧಾನ ಪೀಠಿಕೆಯನ್ನು ಶಿರಸ್ತೇದಾರ್ ಎಸ್. ಬಿ. ಕುಲಕರ್ಣಿ ವಾಚನ ಮಾಡಿಸಿದರು.ಈ ವೇಳೆ ಉಪ ತಹಶೀಲ್ದಾರ ಸಂತೋಷ ಜಾದವ ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಗ್ರಾ ಆಡಳಿತ ಅಧಿಕಾರಿಗಳ ಎಲ್. ಬಿ. ದಳವಾಯಿ, ದಲಿತ ಮುಖಂಡರಾದ ಭಾಸ್ಕರ್ ಹಿರೇಮೆತ್ರಿ, ಪುಂಡಲೀಕ ತಳವಾರ, ಸಂತೋಷ ಚನ್ನಮೇತ್ರಿ, ಶಾಮ್ ಕಾರೆಪ್ಪನ್ನವರ, ಅರುಣ ನೀಲಪ್ಪನವರ, ಲಕ್ಕಪ್ಪ ಹುಣಶೀಕಟ್ಟಿ, ಸುರೇಶ ತಮ್ಮನ್ನವರ, ಬಾಬು ಚನ್ನಮೇತ್ರಿ, ಚಿಂದಬರ ಕಟ್ಟಿಮನಿ, ಸೋಮು ರೈನಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 