ಯರಗಟ್ಟಿ, 16 : ಸಮೀಪದ ಯರಝರ್ವಿ ಗ್ರಾಮದ ಲಿಂಗಾಯತ ಸಮಾಜದ ಹಿರಿಯಜೀವಿಯಾದ ಬಸಪ್ಪ ದೇವಪ್ಪ ತೋರಣಗಟ್ಟಿ (94)ಲಿಂಗೈಕ್ಯರಾದರೆಂದು ತಿಳಿಸಲು ವಿಷಾದನೀಯವೆನಿಸುತ್ತದೆ.ಮೃತರು ಐವರು ಪುತ್ರಿಯರು, ಮೂರು ಜನ ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.