ಯಮಕನಮರಡಿ, 01 : ಸ್ಥಳಿಯ ಜೈನ ಮಂದಿರದಲ್ಲಿ 1008 ಪಾರ್ಶ್ವನಾಥ ದಿಗಂಬರ ಶಿಲಾ ಮೂರ್ತಿಗೆ ಪ್ರತಿ ವರ್ಷದ ಪದ್ದತ್ತಿಯಂತೆ ಜೈನ ಕುಲಬಾಂದವರ ಸಂಪ್ರದಾಯದ ಅನುಗುಣವಾಗಿ ಅಕ್ಷಯಾ ತೃತಿಯಾ ದಿನದಂದು ಕಬ್ಬಿನ ಹಾಲಿನ ಅಭಿಷೇಕ ಮಾಡಲಾಯಿತು.
ಈ ಸಂದರ್ಬದಲ್ಲಿ ಶ್ರಾವಕ ಶ್ರಾವಕಿಯರು ಹಾಗೂ ಆಡಳಿತ ಮಂಡಳಿಯ ಸರ್ವ ಸದಯಸರು ಉಪಸ್ಥಿತರಿದ್ದು ಭಗವಾನ ಪಾರ್ಶ್ವನಾಥ ಕೃಪೆಗೆ ಪಾತ್ರರಾದರು.