ಬೈಲಹೊಂಗಲ 26: ಗಣಾಚಾರಿ ಕಲ್ಯಾಣ ಮಂಟಪದಲ್ಲಿ ಮೂರು ದಿನಗಳಕಾಲ ನಡೆದ ಅಂತರ ವಲಯಗಳ 15ನೇ ಶಕ್ತಿ ಸಂಭ್ರಮದ ರಾಜ್ಯ ಮಟ್ಟದ ಮಹಿಳಾ ಯುವಜನೋತ್ಸವದಲ್ಲಿ ವಿವಿಧ ಸ್ಪಧರ್ೆಗಳಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ತೋರಿದ ಹುಬ್ಬಳ್ಳಿ ಎಸ್ಜಿಎಂವಿ ಮಹಿಳಾ ಪದವಿ ಕಾಲೇಜು ವಿದ್ಯಾಥರ್ಿನಿಯರು ವಿನ್ನರ್ ಆಗಿ ಹೊರಹೊಮ್ಮಿದರು. ಈ ವಿದ್ಯಾಥರ್ಿನಿಯರ ತಂಡಕ್ಕೆ ಗೋಲ್ಡ್ ಮೆಡಲ್, ಟ್ರೋಫಿ, ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಯಿತು.
ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿದ್ಯಾಥರ್ಿನಿಯರು, ಕಲಬುಗರ್ಿ ಈರಮ್ಮಾ ಗಂಗಸಿರಿ ಮಹಿಳಾ ಪದವಿ ಕಾಲೇಜು ವಿದ್ಯಾಥರ್ಿನಿಯರು ರನ್ನರ ಆಫ್ ಆಗಿ ಹೊರ ಹೊಮ್ಮಿದರು. ಅವರಿಗೆ ಗೋಲ್ಡ್ ಮೆಡಲ್, ಟ್ರೋಫಿ, ಪ್ರಶಸ್ತಿ ಪ್ರಮಾಣ ವಿತರಿಸಲಾಯಿತು.
ವಿದ್ಯಾಥರ್ಿ ಕ್ಷೇಮಪಾಲನ ನಿದರ್ೇಶನಾಲಯದ ನಿದರ್ೇಶಕ ಡಾ.ಯು.ಕೆ.ಕುಲಕಣರ್ಿ, ತಾಂತ್ರಿಕ ಸಲಹಾ ಸಮಿತಿ ಚೇರಮನ್ ಓಂಕಾರ ಕಾಕಡೆ, ಆರ್.ವಿ.ಗಂಗಶೆಟ್ಟಿ, ವಿಷ್ಣು ಶಿಂಧೆ, ಶಾಂತಾದೇವಿ ಟಿ., ಆಶ್ವಿನಿ ಕೆ.ಎಂ., ಸಂಜೀವಕುಮಾರ ಗಿರಿ, ಡಾ.ವಿಕ್ರಮ ಹಿರೇಮಠ, ಪ್ರಕಾಶ ಬಡಿಗೇರ, ಎಸ್.ಆರ್.ಕಲಹಾಳ, ವಿಣಾ ಭಟ್ಟ ಸೇರಿದಂತೆ ಅನೇಕರು ಒಟ್ಟು 26 ಸ್ಪಧರ್ೆಗಳ ನಿಣರ್ಾಯಕರಾಗಿ ಕಾರ್ಯನಿರ್ವಹಿಸಿದರು. ಪ್ರೊ.ಡಾ.ಸಿ.ಬಿ.ಗಣಾಚಾರಿ, ಉಪನ್ಯಾಸಕ ಎಂ.ಎಚ್.ಪೆಂಠೇದ, ವಿದ್ಯಾಥರ್ಿನಿಯರು ಉತ್ಸವ ಯಶಸ್ವಿಗೆ ಶ್ರಮಿಸಿದರು.
ಪೊಟೊ ಕ್ಯಾಪ್ಸನ:ಎಚ್25-ಬಿಎಲ್ಎಚ್5
ಬೈಲಹೊಂಗಲ ಗಣಾಚಾರಿ ಕಲ್ಯಾಣ ಮಂಟಪದಲ್ಲಿ ನಡೆದ ರಾಜ್ಯ ಮಟ್ಟದ ಮಹಿಳಾ ಯುವಜನೋತ್ಸವ ಸಮಾರಂಭದಲ್ಲಿ ವಿವಿಧ ಸ್ಪಧರ್ೆಗಳಲ್ಲಿ ಸ್ಪಧರ್ಿಸಿ ಹುಬ್ಬಳ್ಳಿ ಎಸ್ಜಿಎಂವಿ ಮಹಿಳಾ ಪದವಿ ಕಾಲೇಜು ವಿದ್ಯಾಥರ್ಿನಿಯರು ವಿನ್ನರಾಗಿ ಹೊರಹೊಮ್ಮಿದರು.