ಲೋಕದರ್ಶನ ವರದಿ
ಕೊಪ್ಪಳ 18: ನಗರದ ವರ್ಣೇಕರ್ ಸಂಕಿರಣ ಕಟ್ಟಡ ಬಳಿ ಇರುವ ಸಲೀಮ ಟಾವರ್ಸ್ ದಲ್ಲಿ ಪ್ರಥಮ ಬಾರಿಗೆ ಸುಸಜ್ಜಜಿತವಾದಂತಹ ಮಲ್ಟಿ ಸ್ಪೆಷಾಲಿಟಿವುಳ್ಳ ಬ್ಲಾಸಂ ಫ್ಯಾಮಿಲಿ ಸಲೂನ ಮತ್ತು ಸ್ಪಾ ಶಾಪಿನ ಪ್ರಾರಂಭೋತ್ಸವ ದಿ. 17ರ ಮಾರ್ಚ ರವಿವಾರದಂದು ಜರುಗಿತು. ಶ್ರೀಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಉದ್ಘಾಟಿಸಿ ಆಶೀರ್ವದಿಸಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಡಿಹೆಚ್ಓ ಡಾ. ಟಿ.ಹೆಚ್. ಮುಲ್ಲಾ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಚಂದ್ರಶೇಖರ ಬಳ್ಳಾರಿ, ಸವಿತಾ ಸ್ವ ಸಹಾಯ ಸಂಘದ ಅಧ್ಯಕ್ಷ ರವಿಕುಮಾರ ಸುಗೂರು, ಹಡಪದ ಅಪ್ಪಣ್ಣ ಸಮಾಜ ಜಿಲ್ಲಾಧ್ಯಕ್ಷ ಮಂಜುನಾಥ ಹಂದ್ರಾಳ, ವಿಜಡಂ ತರಬೇತಿ ಸಂಸ್ಥೆಯ ಅಧ್ಯಕ್ಷ ಹಾಲೇಶ ಕಂದಾರಿ ಹಾಗೂ ಬ್ಲಾಸಂ ಫ್ಯಾಮಿಲಿ ಸಲೂನಿನ ಮುಖ್ಯಸ್ಥರಾದ ತೇಜಸ ದೈತ್ಯ ಮತ್ತು ರೇಣುಕಾ ಗದ್ವಾಲ್ ಸೇರಿದಂತ ಅನೇಕರು ಭಾಗವಹಿಸಿದ್ದರು.