ಅಕ್ಕಮಹಾದೇವಿಯ ನೂತನ ಕಳಸಾರೋಹಣ ಅನುಭವ ಮಂಟಪ ಉದ್ಘಾಟನೆ

Inauguration of the new Kalasarohana experience pavilion at Akka Mahadevi

ಅಕ್ಕಮಹಾದೇವಿಯ ನೂತನ  ಕಳಸಾರೋಹಣ ಅನುಭವ ಮಂಟಪ ಉದ್ಘಾಟನೆ                                         

ಕಂಪ್ಲಿ 13: ಅಕ್ಕಮದೇವಿ ಮಹಾನ್ ನಾಯಕಿಯರ ಆದರ್ಶ ತತ್ವಗಳನ್ನು ಪಾಲಿಸುವದರ ಜೊತೆಗೆ ಆತ್ಮ ವಿಶ್ವಾದ ಬದಕನ್ನು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಹೆಬ್ಬಾಳ ಮಠ ನಾಗಭೂಷಣ ಶಿವಚಾರ್ಯ ಸ್ವಾಮಿ ಹೇಳಿದರು. 

 ಪಟ್ಟಣದ ಸಾಂಗತ್ರಯಾ ಪಾಠಶಾಲೆಯ ಆವರಣದಲ್ಲಿ ಏರ​‍್ಾಡಿಸಿದ ಅಕ್ಕಮದೇವಿ ಜಯಂತಿ ಅಂಗವಾಗಿ ಅಕ್ಕಮಹಾದೇವಿಯ ಅನುಭವ ಮಂಟಪ ಉದ್ಘಾಟನೆ ಮತ್ತು ನೂತನ ಕಳಸಾರೋಹಣ ಸಮಾರಂಭವನ್ನು ಶ್ರಿ ುನಾಗಭೂುಷಣ ಶಿವಚಾರ್ಯ ಮಹಾಸ್ವಾಮಿ ಮತ್ತು ಬುಕ್ಕಸಾಗರ ಕರಿಸಿದ್ದೇಶ್ವರ ವಿಶ್ವಾರಾಧ್ಯ ಮಹಾಸ್ವಾಮಿ ಉದ್ಘಾಟಸಿ ಮಾತನಾಡಿ ಅಕ್ಕಮಹಾದೇವಿಯ 12ನೇಶತಮಾನದಲ್ಲಿ ಕವಿಯಾತ್ರಿಯಾಗಿದ್ದರು ತಾಯಂದಿರು ಮಕ್ಕಳಿಗೆ ಅಕ್ಕಮಹಾದೇವಿಯ ವಚನ ಬಗ್ಗೆ ಅರಿವಿ ಮೂಡಿಸಿ ಅಕ್ಕಮಹಾದೇವಿ ಮಹಿಳಾಪರವಾಗಿ ಧ್ವನಿ ಎತ್ತಿ ಮೊದಲ ಸ್ರೀವಾದಿ ಹಾಗೂ ಪ್ರಗತಿಪರ ಚಿಂತಕಿ ಒಳ್ಳೆಯ ವಿಚಾರ ಸಂದೇಶ ಸಮಾಜಕ್ಕೆ  ನೀಡುವಂತಹ ಆತ್ಮ ವಿಶ್ವಾಸ ನಮ್ಮದಾಗಬೇಕು ಸತ್ಯ ಶುದ್ದ ಕಾಯಕ ಮಾಡುವವನ್ನು ಜಗತ್ತಿನಲ್ಲಿಯೇ ಶ್ರೇಷ್ಟನಾಗುತ್ತಾನೆ ಎಂದರು. 

 ಅತ್ತಿವೇರಿ ಬಸವಧಾಮದ ಸಸವ ಮಾತಾಜಿ ಮಾತನಾಡಿದರು ಶಾಸಕ ಜೆ.ಎನ್ ಗಣೇಶರವರ ಪತ್ನಿ ಶ್ರೀದೇವಿ ಅಕ್ಕಮಹಾದೇವಿ ಮಹಿಳಾ ಮಂಡಳಾ ಮಂಡಳಿ ಅಧ್ಯಕ್ಷೆ ಮುಕ್ಕುಂದಿ ಶಿವಗಂಗಮ್ಮ ಮುಖಂಡರಾದ ಎಂ.ಎಸ್ ಶಶಿಧರಶಾಸ್ರೀ ಕೆ.ಎ.ಮಂ.ಹೇಮಯ್ಯಸ್ವಾಮಿ ಗಣಿಮಾಲಿಕರಾದ ಗೋಗ್ಗಚನ್ನಬಸವರಾಜ ಅರವಿ ಬಸವನಗೌಡ ಡಾ.ಜಗನ್ನಾಥ ಹೀರೆಮಠ ಇಟಗಿಬಸವರಾಜಗೌಡ ವೇದಿಕೆ ಮೇಲಿದ್ದರು ಅಕ್ಕಮಹಾದೇವಿ ಮಹಿಳಾ ಮಂಡಳಾ ಮಂಡಳಿ ಉಪಾಧ್ಯಕ್ಷೆ ಭತ್ತದ ಸಂಧ್ಯ ಕಾರ್ಯದರ್ಶಿ ಬಿ.ಎಂ.ಪುಷ್ಪ ಸೇರಿ ಅಕ್ಕಮ ಮಹಿಳಾ ಮಂಡಳಿ ಸದಸ್ಯರಿದ್ದರು.