ಕಲಿಸಿದ ಗುರುಗಳಿಗೆ ವಿದ್ಯಾಥರ್ಿನಿಯರಿಂದ ಗುರುವಂದನಾ ಕಾರ್ಯಕ್ರಮ
ಕಲಿಸಿದ ಗುರುಗಳಿಗೆ ವಿದ್ಯಾಥರ್ಿನಿಯರಿಂದ ಗುರುವಂದನಾ ಕಾರ್ಯಕ್ರಮ Guruvantana program by Vidyartini for taught teachers
Lokadrshan Daily
4/21/25, 7:37 AM ಪ್ರಕಟಿಸಲಾಗಿದೆ
ಶಿಗ್ಗಾವಿ೨೩: ಸಮಾಜ ಕಲ್ಯಾಣ ಇಲಾಖೆ, ಕನರ್ಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಶಿಗ್ಗಾವಿ ವಾಷರ್ರ್ಿಕ ಸ್ನೇಹ ಸಮ್ಮೇಳನ ಮತ್ತು ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಕಲಿಸಿದ ಗುರುಗಳಿಗೆ ವಿಧ್ಯಾಥರ್ಿನಿಯರು ಗುರುವಂದನಾ ಕಾರ್ಯಕ್ರಮವನ್ನು ನೇರವೇರಿಸಿದರು.