ಗದಗ: ಜಿಲ್ಲಾಧಿಕಾರಿಗಳಿಂದ ಮತದಾರ ಪಟ್ಟಿ ಪರಿಶೀಲನೆ Gadag: Voter list verification by Deputy Commissioner
Lokadrshan Daily
4/29/25, 7:21 PM ಪ್ರಕಟಿಸಲಾಗಿದೆ
ಗದಗ 14: ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಂದು ಗದಗ ತಹಶೀಲ್ದಾರ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದರು. ಮತಗಟ್ಟೆವಾರು ಮತದಾರ ಪಟ್ಟಿಗಳ ಕುರಿತಂತೆ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಸೂಚನೆ ನೀಡಿದರು. ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ತಹಶೀಲ್ದಾರ ಶ್ರೀನಿವಾಸ ಕುಲಕಣರ್ಿ ಉಪಸ್ಥಿತರಿದ್ದರು.