ವಿದ್ಯಾರ್ಥಿ ಯುವ ಜನರಿಗೆ ಹುಸಿ ಗೊಳಿಸಿದ ಕೇಂದ್ರ ಬಜ್ಜೆಟ್ ; ಅಕ್ಷಯ್‌ಕುಮಾರ್
ವಿಜಯಪುರ 02 : ಈ ದೇಶದಕೇಂದ್ರ ಸರ್ಕಾರ ಹಣಕಾಸು ಸಚಿವೆ ನಿರ್ಮಲ ಶಿತಾರಾಮನ್ ರವರು ನಿನ್ನೆ ಲೋಕಸಭೆಯಲ್ಲಿ ಸರ್ಕಾರದ ಬಜೆಟ್ ಮಂಡನೆ ಮಾಡಿದ್ದಾರೆ, ತೆರಿಗೆಕಟ್ಟುವ ಈ ದೇಶದ ಸಾಮಾನ್ಯಜನರುಕೇಂದ್ರ ಸರ್ಕಾರದ ಬಜೆಟ್ ಬಡವರಿಗೆ, ಕೂಲಿ ಕಾರ್ಮಿಕರಿಗೆ, ವಿದ್ಯಾರ್ಥಿಯುವಜನರಿಗೆಏನಾದರೂ ಅನುಕೂಲ ವಾಗುವಂತಹ ಬಜೆಟ್‌ಇದಾಗುತ್ತಾದೆಎಂದುಕಾತುರದಲ್ಲಿದ್ದರು, ಕೇಂದ್ರ ಬಜೆಟ್ ಮಂದಾನೆಯಲ್ಲಿ ನಮಗಾಗಲಿ ದೇಶದಅಭಿವೃದ್ಧಿಗೆಯಾವುದೇ ಅನುಕೂಲ ಇಲ್ಲದ ಬಜೆಟ್ ನಿಂದಅವರ ನೀರೀಕ್ಷೆಗೆ ಹುಶಿಯಾದಂತಾಗಿದೆ.
ವಿದ್ಯಾರ್ಥಿಯುವಜನರ ಶಿಕ್ಷಣ ಕ್ರೀಡೆ ಮತ್ತುಅವರ ಭಿವೃದ್ಧಿಗೆ ಮಿಸಾಲಿಡಬೇಕಾದ ಪ್ರತೀಶತ ಬಜೆಟ್ ನ 30 ರಷ್ಟು ಭಾಗದಲ್ಲಿ 15 ರಷ್ಟುಇಲ್ಲದೆಇರುಹುದುಕೇದರದ ಸಂಗತಿ.ಅಭಿವೃದ್ಧಿ ಹೊಂದಿದ ದೇಶಳೆ 2ಅ ಶೇಸ್‌ತೆಗೆದುಕೊಂಡು ಉಸಿತವಾದ ಶಿಕ್ಷಣ ಶಿಕ್ಷಣಕ್ಕೆ ಸಂಭಂದಿಸಿದ ಎಲ್ಲಾ ಅವಕಾಶಗಳನ್ನು ಉಚಿತವಾಗಿ ನೀಡುತ್ತಾರೆಆದರೆ 4ಅ ಶೇಸ್‌ತೆಗೆದು ಕೊಳ್ಳುವ ಈ ದೇಶದಲ್ಲಿಉಚಿತಚಿಕ್ಷಣ ನೀಡುಹುದುದೂರದ ವಿಚಾರ, ವಿದ್ಯಾರ್ಥಿಯುವಜನರಿಗೆ ಅನುಕೂಲ ವಾಗುವ ಯಾಹುದೆಯೋಜನೆ ನೀಡದಿರುಹುದು ಈ ದೇಶದ ವಿಪರ್ಯಾಸ ಈ ವರ್ಷದ ಬಜೆಟ್ ನಲ್ಲಿಕಾರ್ೂರ್ವಟರ್ ನಂತಹ ಬಹಳಲಿ ವರ್ಗದಜನರಿಗೆ ಅನುಕೂಲ ವಾಗುವ ಬಜೆಟ್‌ಇದಾಗಿದೆ, ಸರ್ಕಾರಿ ಶಾಲೆಗಳ ಉನ್ನತಿಕರಣ, ಸ್ಮಾರ್ಟ್‌ಕ್ಲಾಸ್, ವಿಶೇಷತರಬೇತಿ ಕೇಂದ್ರಗಳು, ಗ್ರಾಮೀಣ ಪಮಟ್ಟದಲ್ಲಿರುವ ಶಾಲೆಗಳನ್ನ ಅಭಿವೃದ್ಧಿ ಮಾಡುವ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಯಾಹುದೆಯೋಜನೆಇಲ್ಲದ ಈ ಬಜೆಟ್ ವಿದ್ಯಾರ್ಥಿಯುವಜನರಿಗೆ ಹುಶಿ ಗೊಳಿಸಿದ ಬಜೆಟ್‌ಇದಾಗಿದೆ.
ಎಸ್ಸಿ ಎಸ್ಟಿ ಜನರಿಗಾಗಿ ಮಿಸಾಲಿಡಬೇಕಾದ ಹಣದಲ್ಲಿ ಪ್ರತಿ ವರ್ಷ ಸುಮಾರು 1 ಲಕ್ಷಕೋಟಿರೂಪಾಯಿಇಡಬೇಕಾಗಿತ್ತುಆದರೆ ಕೇವಲ 50 ಸಾವಿರಕೋಟಿಕೊಟ್ಟು ಶೋಷಿತ ಸಮುದಾಯಕ್ಕೆಅನ್ಯಾಯ ಮಾಡಿದ್ದಾರೆ, ಕೆಳ ಸಮುದಾಯಗಳ ಮತದಾನತೆಗೆದು ಕೊಳ್ಳುವ ಕೇಂದ್ರ ಸರ್ಕಾರಅವರಅಭಿವೃದ್ಧಿಬಗ್ಗೆಕೂಡಯೋಚನೆಮಾಡಬೇಕೆಂದುಅಕ್ಷಯ್‌ಕುಮಾರ್‌ಅಜಮನಿ ದಲಿತ ವಿದ್ಯಾರ್ಥಿ ಪರಿಷತ್ ಮುಖಂಡನಾಗಿಎಚ್ಚರಿಸುತ್ತೇನೆ.