ಅನ್ನದಾತರ ಅಹೋರಾತ್ರಿ ಧರಣಿ ಹುಬ್ಬಳ್ಳಿಗೆ ಶಿಪ್ಟ್ : ಪಾದಯಾತ್ರೆ ಮೂಲಕ ಸಚಿವ ಜೋಶಿ ಮನೆಯತ್ತ ರೈತರ ಹೆಜ್ಜೆ

ಬೆಳಗಾವಿ : ಎಂಎಸ್ ಪಿ ಹಾಗೂ ಎಫ್ ಆರ್ ಪಿ ನಿಗದಿ ಸೇರಿದಂತೆ ಕೆಲ ಬೇಡಿಕೆಗಳಿಗಾಗಿ ಎರಡು ದಿನದಿಂದ ರೈತರು ನಡೆಸುತ್ತಿದ್ದ ಅಹೋರಾತ್ರಿ ಹೋರಾಟವು ಹುಬ್ಬಳ್ಳಿಗೆ ಶಿಪ್ಟ್ ಆಗಿದ್ದು…

ಬೆಳಗಾವಿಗೆ ಸ್ವಾಮಿ ವಿವೇಕಾನಂದರ ಭೇಟಿ ನೀಡಿ 134 ವರ್ಷ ಪೂರ್ಣಗೊಂಡ ಸವಿನೆನಪಿಗಾಗಿ 16 ರಂದು ಕಾರ್ಯಕ್ರಮ

ಬೆಳಗಾವಿ 14 : ಸ್ವಾಮಿ ವಿವೇಕಾನಂದರು ಬೆಳಗಾವಿಗೆ ಭೇಟಿ ನೀಡಿ 134 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ರಾಮಕೃಷ್ಣ ಮಿಷನ್ ಆಶ್ರಮ ಅಕ್ಟೋಬರ್ 16 ರಂದು ರಿಸಾಲ್ದಾರ್ ಗಲ್ಲಿಯಲ್ಲಿರುವ…

ಗುರ್ಲಾಪುರ ಕಬ್ಬು ಬೆಳೆಗಾರರ ತೀವ್ರ ಪ್ರತಿಭಟನೆ: ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ.

ಗುರ್ಲಾಪುರ 14: ಕೇಂದ್ರ ಸರ್ಕಾರ ಸಂಧಾನ ವಿಫಲವಾದದ್ದನ್ನು ಖಂಡಿಸಿ ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಗುರ್ಲಾಪುರ ಕ್ರಾಸ್ನಲ್ಲಿ ಕಬ್ಬುಬೆಳೆಗಾರರ ವಿವಿಧ…

99ನೇ ಬೆಳಗಾವಿ ನಾಡಹಬ್ಬದ ಮೂರನೇ ದಿನ ‘ಸಬಲೀಕರಣದ ಹಾದಿಯಲ್ಲಿ ಮಹಿಳಾ ಆರಕ್ಷಣೆ’ ಕಾರ್ಯಕ್ರಮ

ಬೆಳಗಾವಿ 14: ಮಹಿಳೆಯರು ಆರ್ಥಿಕವಾಗಿ ಸದೃಢರಾದಾಗ ಮಾತ್ರ ನಿಜವಾದ ಸಬಲೀಕರಣ ಸಾಧ್ಯವಾಗುತ್ತದೆ. ಮಹಿಳೆಯರಿಗೆ ಸೂಕ್ತ ಪ್ರೋತ್ಸಾಹ, ತರಬೇತಿ ಹಾಗೂ ಅವಕಾಶಗಳನ್ನು ಕಲ್ಪಿಸಿದರೆ ಕುಟುಂಬದ…

ತಾಲ್ಲೂಕು ಮಟ್ಟಕ್ಕೂ ವ್ಯಾಪಿಸಿದ ಅನ್ನದಾತರ ಅಹೋರಾತ್ರಿ ಧರಣಿ : ದಾರಿಯಿಲ್ಲದೆ ಯಲ್ಲಮ್ಮನ ಭಕ್ತರ ಪರದಾಟ

ಬೆಳಗಾವಿ : ಎಂಎಸ್ ಪಿ ಹಾಗೂ ಎಫ್ ಆರ್ ಪಿ ದರ ನಡುವೆ ನಿಗದಿ ಸೇರಿದಂತೆ ಹಲವು ಬೇಡಿಕೆ ಈಡೇರಿಸಲು ಒತ್ತಾಯಿಸಿ ಅನ್ನದಾತರು ನಡೆಸುತ್ತಿರುವ ಅಹೋರಾತ್ರಿ ಧರಣಿಯು ಮುಂದೆವರೆದಿದ್ದು, ಈ…

ಕಬ್ಬು ಬೆಳೆಗಾರರ ಕಿಚ್ಚು ದುಪ್ಪಟ್ಟು: ರಾಷ್ಟ್ರೀಯ ಹೆದ್ದಾರಿ ಬಂದ್ - ರೈತರ ಆಕ್ರೋಶ

ಯಮಕನಮರಡಿ 13 : ಕೇಂದ್ರ ಸರ್ಕಾರದ ಜೊತೆ ನಡೆದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದ್ದು, ಸಮೀಪದ ಹತ್ತರಗಿ ಟೋಲ್ ಗೇಟ್ ಬಂದ್ ಮಾಡಿ ರೈತರು…

ದಾದಬಾನಹಟ್ಟಿ ಗ್ರಾಮದಲ್ಲಿ ​ನವರಾತ್ರಿ ಉತ್ಸವ ದುರ್ಗಾ ಮಾತ ಪ್ರತಿಷ್ಠಾಪನೆ

ಯಮಕನಮರಡಿ 13 : ಸಮೀಪದ ದಾದಬಾನಹಟ್ಟಿ ಗ್ರಾಮದಲ್ಲಿ ನವರಾತ್ರಿ ಉತ್ಸವ ಹಾಗೂ ದುರ್ಗಾ ಮಾತಾ ಮೂರ್ತಿ ಪ್ರತಿಷ್ಠಾಪನೆ ಮಹಿಳೆಯರಿಂದ ಕೋಲಾಟ ಪ್ರದರ್ಶನ ಆಯೋಜಿಸಿದ್ದು ಈ ಎಲ್ಲ…

ರೈತರಿಗೆ ದಿನಕ್ಕೆ 6 ಗಂಟೆ ತ್ರಿಫೇಸ್ ವಿದ್ಯುತ್ ನೀಡಿ: ಶ್ರೀಮಂತ ಪಾಟೀಲ ಆಗ್ರಹ

ಸಂಬರಗಿ 13: ರಾಜ್ಯ ಸರಕಾರ ಗ್ರಾಮೀಣ ಪ್ರದೇಶದಲ್ಲಿ ಆರು ಗಂಟೆಗಳ ಕಾಲ 3 ಫೇಸ್ ವಿದ್ಯುತ್ ನೀಡಬೇಕು, ಇಲ್ಲದಿದ್ದರೆ ರೈತರ ಪರೀಕ್ಷೆಯನ್ನು ನೋಡಿ ಬೀದಿಗೆ ಬೀಳಬೇಕಾಗುತ್ತದೆ ಎಂದು ಮಾಜಿ…

ಹಿರೇಬಾಗೇವಾಡಿ ಟೋಲ್ ಬಂದ್ ಮಾಡಿ ರೈತರ ಪ್ರತಿಭಟನೆ: ಪ್ರತಿಭಟನೆ ವೇಳೆ ರೈತ ತೀವ್ರ ಅಸ್ವಸ್ಥ

ಬೆಳಗಾವಿ 13: ಹಿರೇಬಾಗೇವಾಡಿ ಟೋಲ್ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸುತ್ತಿರುವ ವೇಳೆ, ಪ್ರತಿಭಟನಾನಿರತ ರೈತರೊಬ್ಬರು ತೀವ್ರ ಅಸ್ವಸ್ಥರಾಗಿದ್ದಾರೆ. ಗಜಪತಿ ಗ್ರಾಮದ ಮಾರುತಿ ಗವಳಿ…

ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರಗೆ ಸಹಾಯಕ ಆಯುಕ್ತರಾಗಿ ಬಡ್ತಿ: ಆತ್ಮೀಯ ಸನ್ಮಾನ

ಸವದತ್ತಿ 13: ತಾಲೂಕಿನಲ್ಲಿ ತಹಶೀಲ್ದಾರರಾಗಿ ಅತ್ಯಂತ ದಕ್ಷ, ಪ್ರಾಮಾಣಿಕ ಹಾಗೂ ಜನಪರ ಸೇವೆಯನ್ನು ಸಲ್ಲಿಸಿ, ಇದೀಗ ಉನ್ನತ ಹುದ್ದೆಯಾದ ಅಸಿಸ್ಟೆಂಟ್ ಕಮಿಷನರ್ ಆಗಿ ಬಡ್ತಿ ಪಡೆದಿರುವ…

ಮೃತ್ಯುಂಜಯ ಸಾಂಸ್ಕೃತಿಕ ಭವನವು ಘಟಪ್ರಭಾದ ಕೀರೀಟ ಎನಿಸಿದೆ : ಶ್ರೀಕಾಂತ ವಿ ಮಹಾಜನ

ಘಟಪ್ರಭಾ 13 : ಈ ಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರ್ಮಿಕ ಸಾಮಾಜಿಕ ಆಧ್ಯಾತ್ಮಿಕ ಕಾರ್ಯಕ್ರಮಗಳ ಆಚರಣೆಗಳಿಗೆ ಆಶ್ರಯ ತಾಣ ಮತ್ತು ಘಟಪ್ರಭಾದ ಮಧ್ಯವರ್ತಿ ಸ್ಥಳದಲ್ಲಿ ಇರುವ…

ಬೆಳಗಾವಿ ನಾಡಹಬ್ಬದಲ್ಲಿ ಕೃತಕ ಬುದ್ಧಿಮತ್ತೆ ಕುರಿತ ಚರ್ಚೆ

ಬೆಳಗಾವಿ 13 : ಆಧುನಿಕ ತಂತ್ರಜ್ಞಾನದ ಯಂತ್ರಗಳು ಮಾನವನ ಜೀವನಕ್ಕೆ ಅಧಿಕ ಅನುಕೂಲಕತೆಗಳನ್ನು ಒದಗಿಸಿವೆ. ಆದರೆ ಯಂತ್ರಗಳು ನಿರ್ದೇಶಿತ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವ ಸಾಮರ್ಥ…

ಸುದ್ದಿ ಓದಿ