ಜಗತ್ತಿಗೆ ನಿಜಬೆಳಕು ತೋರಿದ ಮಹಾಜ್ಞಾನಿ ಬುದ್ಧ : ಅಜೀತ ಕಾಂಬಳೆ ಅಭಿಮತ: ಭಿರಡಿ ಗ್ರಾಮದಲ್ಲಿ ಬುದ್ಧ ಜಯಂತಿ ಆಚರಣೆ
ಲೋಕದರ್ಶನ ವರದಿ ಚಿಂಚಲಿ 17: ನಮ್ಮ ಜೀವನದಲ್ಲಿ ಗೌತಮ ಬುದ್ಧ ಬೋಧಿಸಿದ ಪಂಚಶೀಲಗಳ ಪಾಲನೆಯಿಂದ ಕರುಣೆ ಮತ್ತು ನೆಮ್ಮದಿ ಪಡೆಯಲು ಸಾಧ್ಯವಿದೆ ಎಂದು ಜಲಾಲಪೂರದ ಬೋಧಿಪ್ರಿಯ ಅಜೀತ ಕ...
May 17, 06:08 PM   |   By Admin
ಕೆಎಲ್ಇ ವೇಣುಧ್ವನಿ 90.4 ಎಫ್. ಎಮ್. ಬಾನುಲಿ ಕೇಂದ್ರಕ್ಕೆ ರಾಜ್ಯ ಮಾಹಿತಿ ಶಿಕ್ಷಣ ಸಂವಹನ ತಜ್ಞರ ಭೇಟಿ
ಬೆಳಗಾವಿ 17:  ಮಲ್ಲಿಕಾಜರ್ುನ ಪಿ. ಎಸ್. ರಾಜ್ಯ ಮಾಹಿತಿ ಶಿಕ್ಷಣ ಮತ್ತು ಸಂವಹನ ತಜ್ಞ,  ಅವರು ಸ್ವಚ್ಛ ಭಾರತ್ ಮಿಷನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ...
May 17, 05:26 PM   |   By Admin
ಲಿಂಗಾಯಿತರು ಸಂಘಟಿತರಾಗದಿದ್ದರೆ ಭವಿಷ್ಯವಿಲ್ಲ
ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಎಚ್ಚರಿಕೆ: ಬಸವ ದರ್ಶನ ಪ್ರವಚನ ಮಂಗಲ ಸಮಾರಂಭ ಬೆಳಗಾವಿ 16: ಲಿಂಗಾಯತರೆಲ್ಲ ಸಂಘಟಿತರಾಗದಿದ್ದರೆ ಅವರಿಗೆ ಭವಿಷ್ಯವೇ ಇಲ್ಲದಂತಾಗುತ್ತದೆ ಒಳಪಂ...
May 16, 04:07 PM   |   By Admin
ಟ್ಯಾಕ್ಸ್‌ ​ಪ್ರಾಕ್ಟಿಶನರ್ಸ ಸಂಘದ ಅಧ್ಯಕ್ಷರಾಗಿ ಜಿತೇಶ ಕಬ್ಬೂರ
ಬೆಳಗಾವಿ: ಟ್ಯಾಕ್ಸ್‌ ಪ್ರಾಕ್ಟಿಶನರ್ಸ ಸಂಘದ ಅಧ್ಯಕ್ಷರಾಗಿ ಜಿತೇಶ ಕಬ್ಬೂರ ಶುಕ್ರವಾರ ನಡೆದ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡರು. ಅವರ ಜೊತೆ ಮಹಾಂತೇಶ ದಡಿಗುಂಡಿ ಉಪಾಧ್ಯಕ್ಷರಾಗಿ ಹ...
May 14, 08:19 PM   |   By Admin
ಹೊಸ ಸಿದ್ಧಾಂತಗಳನ್ನು ಹುಟ್ಟುಹಾಕಿ: ಪ್ರೊ. ರಾಜೇಶ್ ಆರ್‌.
ಲೋಕದರ್ಶನ ವರದಿ ಬೆಳಗಾವಿ 14: ಹೆಚ್ಚಿನ ಸಿದ್ಧಾಂತಗಳನ್ನು ಪಾಶ್ಚಿಮಾತ್ಯ ಚಿಂತಕರು ಅಭಿವೃದ್ಧಿಪಡಿಸಿರುವುದರಿಂದ ಭಾರತೀಯ ವಿದ್ಯಾರ್ಥಿಗಳು, ಸಂಶೋಧನಾ ವಿದ್ವಾಂಸರು ತಮ್ಮ ಸ್ವಂತ ...
May 14, 06:20 PM   |   By Admin
ಹೊಸ ದೃಷ್ಟಿಯಿಂದ ನೋಡುವ ಗುಣ ಕಲಾವಿದನಿಗಿರಬೇಕು : ಹಿರಿಯ ಪತ್ರಕರ್ತ ವಿಲಾಸ ಅಧ್ಯಾಪಕ ಹೇಳಿಕೆ: ರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ಧೆ
ಲೋಕದರ್ಶನ ವರದಿ  ಬೆಳಗಾವಿ 14: ಚಿತ್ರಕಲಾವಿದನಿಗೆ ಸತತ ಅಭ್ಯಾಸದ ಅವಶ್ಯಕತೆಯಿದೆ. ಹಿರಿ, ಕಿರಿಯ ಕಲಾವಿದರು ಬಿಡಿಸಿದ ಚಿತ್ರಗಳನ್ನು ನೋಡಬೇಕು. ಅವರಲ್ಲಿ ಹೊಸತನವೇನಿದೆ. ನೆರಳು...
May 14, 06:06 PM   |   By Admin
ಖ್ಯಾತ ಗಾಯಕ ಮಹೇಶ್ ಕಾಳೆಯವರ ಸಂಗೀತ ಕಾರ್ಯಕ್ರಮ
ಲೋಕದರ್ಶನ ವರದಿ  ಬೆಳಗಾವಿ  14: ಶಹಪೂರದ ಸರಸ್ವತಿ ವಾಚನಾಲಯದ ಸಂಗೀತ ಕಲಾ ಮಂಚದವರು ಪಂ. ಕುಮಾರ ಗಂಧರ್ವ ಸ್ಮೃತಿ ಸಂಗೀತ ಸಮ್ಮೇಳದ ನಿಮಿತ್ತ ಇದೇ ದಿನಾಂಕ 16 ಸೋಮವಾರ ಸಾ....
May 14, 05:52 PM   |   By Admin
16 ರಿಂದ ಬೂದಿಹಾಳ ಯಲ್ಲಮ್ಮ ದೇವಿ ಜಾತ್ರೆ
ನಿಡಗುಂದಿ13: ಕೃಷ್ಣೆಯ ತೀರದ ಪ್ರಸಿದ್ಧ ಯಲ್ಲಮ್ಮನ ಬೂದಿಹಾಳ ಗ್ರಾಮದ ಯಲ್ಲಮ್ಮ ದೇವಿಯ ಜಾತ್ರೆ ಇದೇ 16 ರಿಂದ ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ. ಅಪಾರ ಮಹಿಮೆ ಹೊಂದಿರು...
May 13, 07:29 PM   |   By Admin
ಜನರ ಅಹವಾಲುಗಳಿಗೆ ತಕ್ಷಣವೇ ಸ್ಪಂದಿಸಿ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ: ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಸಭೆ:
ಲೋಕದರ್ಶನ ವರದಿ ಬೆಳಗಾವಿ, ಮೇ 11: ಜನರ ಅಹವಾಲುಗಳಿಗೆ ತಕ್ಷಣವೇ ಸ್ಪಂದಿಸಬೇಕು. "ಸಕಾಲ"ದಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕರಿಸಲಾಗುತ್ತಿದೆ ಎಂಬ ದೂರು...
May 11, 08:25 PM   |   By Admin
ಡಾ. ವಿಶ್ವೇಶ್ವರಯ್ಯ ಹಳ್ಳೂರರವರ ಪುಸ್ತಕ ಬಿಡುಗಡೆ
ಬೆಳಗಾವಿ 11: ನಗರದ ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾಣದ ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯದ ಎಂ.ಸಿ.ಎ. ವಿಭಾಗದ ಮುಖ್ಯಸ್ಥರಾದ ಡಾ. ವಿಶ್ವೇಶ್ವರಯ್ಯ ಹಳ್ಳೂರರವರ ಹ...
May 11, 08:07 PM   |   By Admin

ಇತ್ತೀಚಿನ ಸುದ್ದಿ