ಶಿಕ್ಷಕರು ಮೊದಲು ಮಾನಸಿಕವಾಗಿ ಸದೃಢರಾಗಿ: ಮುಗಳಿ
ಲೋಕದರ್ಶನವರದಿಶಿಗ್ಗಾವಿ  : ವಿದ್ಯಾಥರ್ಿ ಜೀವನದಲ್ಲಿ ಪ್ರಾಥಮಿಕ ಶಿಕ್ಷಣ ಅಡಿಪಾಯವಿದ್ದಂತೆ, ಇಲ್ಲಿ ಪ್ರಾಥಮಿಕ ಶಿಕ್ಷಕರು ಮಕ್ಕಳಿಗೆ ನ್ಯಾಯುತವಾಗಿ ಭೋಧನೆ ಮಾಡಿ ಅವರಿಗೆ ನ್ಯಾಯ...
July 08, 03:06 PM   |   By Admin
ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ
ಲೋಕದರ್ಶನವರದಿಶಿಗ್ಗಾವಿ: ಗಳಿಕೆಯನ್ನ ಬೇರೆ ಬೇರೆ ಪದ್ದತಿಗಳಿಂದ ಮುಂದಿನ ಐದು ವರ್ಷಗಳಲ್ಲಿ ದೇಶದ ಒಟ್ಟು ಆದಾಯ ದ್ವಿಗುಣಗೊಳಿಸುವಂತೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್...
July 08, 03:05 PM   |   By Admin
ಹಳೆ ಬಸ್ ನಿಲ್ದಾಣ: ಖಾಸಗೀ ವಾಹನಗಳ ದರ್ಬಾರ್
ಲೋಕದರ್ಶನವರದಿಶಿಗ್ಗಾವಿ೦೮  : ಪಟ್ಟಣದ ಹೃದಯ ಭಾಗದಲ್ಲಿರುವ ಹಳೆ ಬಸ್ ನಿಲ್ದಾಣ ಈಗ ಸಾರ್ವಜನಿಕ ವಾಹನಗಳ ನಿಲುಗಡೆಯ ತಾಣವಾಗಿ ಮಾರ್ಪಟ್ಟಿದೆ, ಇದು ಹೆಸರಿಗೆ ಮಾತ್ರ ಹಳೆ ಬಸ್ ನಿಲ...
July 08, 02:50 PM   |   By Admin
ಶರಣಗೆ ಸಿರಿಗನ್ನಡ ಕಲಾಭೂಷಣ ಪ್ರಶಸ್ತಿ ಪ್ರದಾನ
ಲೋಕದರ್ಶನವರದಿಶಿಗ್ಗಾವಿ೦೮ : ಪಟ್ಟಣದ ಭರತ ನಾಟ್ಯ ಕಲಾವಿದ ಶರಣ ಶೇಖಪ್ಪ ಬಡ್ಡಿ ಅವರಿಗೆ ಇತ್ತೀಚೆಗೆ ಬೆಳಗಾವಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕರದೊಂದಿಗೆ ಸಿರಿಗನ್ನಡ ರಾಷ್...
July 08, 10:43 AM   |   By Admin
ಜಾರುವ ಸ್ಥಿತಿಯಲ್ಲಿ ವಿದ್ಯುತ್ ಕಂಬ: ಎಚ್ಚರಿಕೆ ಗಂಟೆ
ಲೋಕದರ್ಶನವರದಿಶಿಗ್ಗಾವಿ ಃ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಉಳುಮೆ ಮಾಡುತ್ತಿರುವ ರೈತ, ವಿದ್ಯುತ್ ಕಂಬಗಳ ತಂತಿಗಳು ರೈತನ ಕೈಗೆಟುಕುವ ರೀತಿ, ಆಕಸ್ಮಾತ್ ವಿದ್ಯುತ್ ತಂತಿ ತಗುಲಿ ರೈ...
July 05, 03:09 PM   |   By Admin
ಸಂಘಟನೆಗಳನ್ನು ನಿರಂತರ ಪರಿಶ್ರಮದಿಂದ ಗಟ್ಟಿಗೊಳಿಸಬೇಕು: ಭಾರತಿ
ಲೋಕದರ್ಶನ ವರದಿಶಿಗ್ಗಾವಿ : ಯಾವುದೇ ಸಂಘಟನೆಯು ನಿರಂತರ ಪರಿಶ್ರಮದಿಂದ ಗಟ್ಟಿಗೊಳಿಸುತ್ತಾ ಹೋದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಕರವೇ ಸ್ವಾಭಿಮಾನಿ ಬಣಕ್ಕೆ ನೂತನವಾಗಿ ಕಾ...
July 05, 03:08 PM   |   By Admin
ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ
ಲೋಕದರ್ಶನವರದಿಶಿಗ್ಗಾವಿ ೦೪: ದೇಶದ ಬದಲಾವಣೆಯಲ್ಲಿ ಶಿಕ್ಷಣದ ಪಾತ್ರ ಮುಖ್ಯವಾಗಿದ್ದು, ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವ ಕಡೆ ಇಂದಿನ ಪಾಲಕರು ಗಮನ ಹರಿಸಬೇಕಿದೆ ಎಂದು ಮಾನವ ಬಂಧ...
July 04, 11:53 AM   |   By Admin
ವೈದ್ಯರ ದಿನಾಚರಣೆ: ವೈದ್ಯರಿಗೆ ಸನ್ಮಾನ
ಶಿಗ್ಗಾವಿ : ತಾಲೂಕಿನ ಗುತ್ತಿಗೆದಾರರು, ಸಮಾಜ ಸೇವಕರು ಹಾಗೂ ಬನ್ನೂರಿನ ಭಾರತ ಸೇವಾ ಸಂಸ್ಥೆ ಅದ್ಯಕ್ಷರೂ ಆಗಿರುವ ಶ್ರೀಕಾಂತ ದುಂಡಿಗೌಡ್ರ ಅವರ 38 ನೇ ಜನ್ಮ ದಿನದ ಅಂಗವಾಗಿ ಅವರ ಅಭಿಮ...
July 03, 03:23 PM   |   By Admin
ಸಮಾಜ ಸೇವೆ ಎಂಬುದು ಭಾವನಾತ್ಮಕ ಸಂಬಂಧಕ್ಕೆ ಪೂರಕ: ದುಂಡಿಗೌಡ್ರ
ಲೋಕದರ್ಶನವರದಿಶಿಗ್ಗಾವಿ : ಸಮಾಜ ಸೇವೆ ಮತ್ತು ರಾಜಕೀಯ ಸೇವೆ ಎಂಬುವುಗಳು ಭಾವನಾತ್ಮಕ ಸಂಬಂಧಕ್ಕೆ ಪೂರಕವಾದವುಗಳು, ಆದರೆ ರಾಜಕೀಯಕ್ಕಿಂತ ಸಮಾಜಸೇವೆ ಹೆಚ್ಚು ತೃಪ್ತಿಕೊಡುವಂತಹುದು ಎಂದ...
July 03, 03:18 PM   |   By Admin
ರೈತರು ಶ್ರಮದಾನ ಮಾಡಲು ಮುಂದಾಗಿದ್ದಾರೆ: ಶ್ರೀಕಾಂತ
ಲೋಕದರ್ಶನ ವರದಿಶಿಗ್ಗಾವಿ: ರೈತರ ಜೀವಜಲವಾದ ಕೆರೆಗಳಲ್ಲಿ ಇಂದು ಬಹುತೇಕವಾಗಿ ನೀರು ಇಲ್ಲದಾಗಿದೆ. ಸಧ್ಯ ಮುಂಗಾರು ಆರಂಭವಾಗಿದೆ. ಕೆರೆಗಳಲ್ಲಿ ಬೆಳೆದು ನಿಂತಿರುವ  ಗಿಡ, ಗಂಟಿಗಳ...
July 02, 03:07 PM   |   By Admin

ಇತ್ತೀಚಿನ ಸುದ್ದಿ