ರಾಣೆಬೆನ್ನೂರ

800ಕ್ಕೂ ಹೆಚ್ಚು ಶಿಕ್ಷಕರಿಂದ ರಾಣೆಬೆನ್ನೂರಿನಲ್ಲಿ ಬೃಹತ್ ಪ್ರತಿಭಟನೆ; ಸರ್ಕಾರಕ್ಕೆ ತಹಶೀಲ್ದಾರ್ ಮೂಲಕ ಮನವಿ

ರಾಣೆಬೆನ್ನೂರು, ಜು. 4: ಅನುದಾನಿತ ಪ್ರೌಢಶಾಲೆಗಳಲ್ಲಿ 2006ರ ಏಪ್ರಿಲ್ 1ಕ್ಕೂ ಮೊದಲು ನೇಮಕಗೊಂಡ ಸಿಬ್ಬಂದಿಗೆ ಹಳೆಯ ಪಿಂಚಣಿ ಯೋಜನೆ (ಓಕಖ) ಹಾಗೂ ಕಾಲ್ಪನಿಕ ವೇತನ ಭಡ್ತಿ ನೀಡಬೇಕು…

ರೋಟರಿ ಹಾಗೂ ಇನ್ನರ್ ವೀಲ್ ನೂತನ ಪದಾಧಿಕಾರಿಗಳ ಪದಗ್ರಹಣ

ರಾಣೆಬೆನ್ನೂರು 4: ನಗರದ ವರ್ತಕರ ಸಂಘದ ಸಮುದಾಯ ಭವನದಲ್ಲಿ ರೋಟರಿ ಕ್ಲಬ್ ಹಾಗೂ ಇನ್ನರ್ ವೀಲ್ ಕ್ಲಬ್ನ 2025ಹಿ26್ಫೂ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಿಜೃಂಭಣೆಯಿಂದ…

ವೈದ್ಯರು ವೃತ್ತಿ ಧರ್ಮ ಪಾಲನೆಯೊಂದಿಗೆ ಸೇವೆ ಸಲ್ಲಿಸಬೇಕು: ಡಾ. ಎಂ.ಎಂ. ಅನಂತರಡ್ಡಿ

ರಾಣೆಬೆನ್ನೂರು 4: ವೈದ್ಯಕೀಯ ವೃತ್ತಿಗೆ ಭಾರತೀಯ ಸಂಸ್ಕೃತಿಯಲ್ಲಿ ಅತ್ಯುನ್ನತ ಗೌರವವಿದ್ದು, ಅನಾರೋಗ್ಯದಿಂದ ಬಳಲುವವರಿಗೆ ಸೂಕ್ತ ಚಿಕಿತ್ಸೆ ನೀಡಿ ಪುನರ್ಜೀವನ ನೀಡುವ ವೈದ್ಯರು…

ಆರೇಮಲ್ಲಾಪುರ ಸರ್ಕಾರಿ ಶಾಲೆಯಲ್ಲಿ ಸಮಾಜಮುಖಿ ಸೇವೆ; ಶಿಕ್ಷಣಕ್ಕೆ ಹಳೆ ವಿದ್ಯಾರ್ಥಿಗಳ ಬೆಂಬಲ

ರಾಣೆಬೆನ್ನೂರು, ಜು. 3: ತಾಲೂಕಿನ ಆರೇಮಲ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಉಚಿತವಾಗಿ ಊಟದ…

ರೋಟರಿ ಸಂಸ್ಥೆ ಆಯೋಜನೆ; ಸಮಾಜ ಸೇವೆಗೆ ರಕ್ತದಾನವೇ ಶ್ರೇಷ್ಠ ಕೊಡುಗೆ ಎಂದು ಗಣ್ಯರ ಕರೆ

ರಾಣೆಬೆನ್ನೂರು 2: ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ನಗರದ ಶಿಕ್ಷಣ ಪ್ರೇಮಿ ಮಹಾದೇವಪ್ಪ ಖನ್ನೂರ ಸಭಾಭವನದಲ್ಲಿ ರೋಟರಿ ಸೇವಾ ಸಂಸ್ಥೆಯ ವತಿಯಿಂದ ಸಾರ್ವಜನಿಕ ರಕ್ತದಾನ…

ಉತ್ತಮ ನಾಗರಿಕ ಜೀವನಕ್ಕೆ ಸ್ವಾಸ್ಥ್ಯ ಸಂಕಲ್ಪ ಅಗತ್ಯ: ರಮೇಶ್ ಕಾಳೆ

ರಾಣೆಬೆನ್ನೂರು 02: ತಂದೆ, ತಾಯಿ ಮತ್ತು ಕುಟುಂಬದವರು ಮಕ್ಕಳ ಭವಿಷ್ಯಕ್ಕಾಗಿ ಅನೇಕ ರೀತಿಯಲ್ಲಿ ತ್ಯಾಗ ಮಾಡುತ್ತಿದ್ದು, ಅವರ ಪರಿಶ್ರಮಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ…

ತಂದೆ-ತಾಯಿ ಸಮರೆ​‍್ಣಯಿಂದ ಮಕ್ಕಳ ಭವಿಷ್ಯ ನಿರ್ಮಾಣ ಸಾಧ್ಯ: ಅಧಿಕಾರಿಗಳ ಅಭಿಮತ

ರಾಣೆಬೆನ್ನೂರು 02: ತಂದೆ, ತಾಯಿ ಮತ್ತು ಕುಟುಂಬ ವರ್ಗದವರು ಮಕ್ಕಳ ಭವಿಷ್ಯಕ್ಕಾಗಿ ಅನೇಕ ರೀತಿಯ ತ್ಯಾಗಗಳನ್ನು ಮಾಡುತ್ತಿದ್ದು, ಅವರ ಪ್ರಯತ್ನಗಳಿಗೆ ತಕ್ಕ ಪ್ರತಿಫಲವಾಗಿ ಮಕ್ಕಳು…

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ; ಮಕ್ಕಳ ಜ್ಞಾನಶಕ್ತಿಗೆ ಪ್ರೋತ್ಸಾಹ ಅಗತ್ಯ

ರಾಣಿಬೇನೂರ 1: ಇಂದಿನ ಮಕ್ಕಳಲ್ಲಿ ಅಪಾರ ಜ್ಞಾನಶಕ್ತಿ ಅಡಗಿದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಪಾಲಕರು, ಶಿಕ್ಷಕರು, ್ಠದಿಷಿಹ್ಠಿದ್ಠ್ಲೀ್ಪಷ್ಛ್ದ ಹಾಗೂ ಸಮಾಜದ…

ವಿಶ್ವ ಯೋಗ ದಿನಾಚರಣೆ; ಧನ್ವಂತರಿ ಯೋಗ ಕೇಂದ್ರದ ಮಕ್ಕಳ ಸಾಧನೆ

ರಾಣೆಬೆನ್ನೂರು 01: ಇತ್ತೀಚೆಗೆ ಬೆಂಗಳೂರಿನ ಆದಿತ್ಯ ಸಾಯಿ ಯೋಗ ಕೇಂದ್ರ ಹಾಗೂ ಶಿವಜ್ಯೋತಿ ಯೋಗ ಕೇಂದ್ರದ ಆಶ್ರಯದಲ್ಲಿ 12ನೇ ವಿಶ್ವ ಯೋಗ ದಿನಾಚರಣೆಯನ್ನು ಅದ್ದೂರಿಯಾಗಿ…

ಶೈಕ್ಷಣಿಕ ಗುಣಮಟ್ಟ, ಆಕರ್ಷಕ ಪರಿಸರ ಹಾಗೂ ವಿದ್ಯಾರ್ಥಿ ಸ್ನೇಹಿ ವಾತಾವರಣದಿಂದ ಗಮನ ಸೆಳೆಯುತ್ತಿರುವ ಶಾಲೆ

ರಾಣೆಬೆನ್ನೂರು 30: ತಾಲ್ಲೂಕಿನ ಹಲಗೇರಿ ಗ್ರಾಮದ ಏಕೈಕ ಸರ್ಕಾರಿ ಉರ್ದು ಪ್ರೌಢಶಾಲೆ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಿಂದ ಅಭಿವೃದ್ಧಿಗೊಂಡು ಹೊಸ ರೂಪ ಪಡೆದಿದೆ. ಶಾಲೆಯ ಕಟ್ಟಡದ…

ರೋಟರಿ-ಇನ್ನರವಿಲ್ ಪದಗ್ರಹಣ ಸಮಾರಂಭ

ರಾಣೆಬೆನ್ನೂರ 30: ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಆರೋಗ್ಯ ಸೇರಿದಂತೆ ಅಗತ್ಯ ಸೇವೆಗಳನ್ನು ಒದಗಿಸುವ ಮೂಲಕ ರೋಟರಿ ಹಾಗೂ ಇನ್ನರ್ವೀಲ್ನಂತಹ ಸೇವಾ ಸಂಸ್ಥೆಗಳು ಜನಸೇವೆಯಲ್ಲಿ…

ನಿವೃತ್ತ ಮುಖ್ಯೋಪಾಧ್ಯಾಯ ಬಸವರಾಜ ಕನಗನಹಳ್ಳಿ ಅವರಿಗೆ ಬೀಳ್ಕೊಡುಗೆ ಸಮಾರಂಭ

ರಾಣೆಬೆನ್ನೂರು 30: ನಗರದ ಶ್ರೀ ಆದಿಶಕ್ತಿ ದೇವಸ್ಥಾನ ಸಮುದಾಯ ಭವನದಲ್ಲಿ ಕನಕದಾಸ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಬಸವರಾಜ ಕನಗನಹಳ್ಳಿ ಅವರಿಗೆ ಆತ್ಮೀಯ…

ಸುದ್ದಿ ಓದಿ