ಸಮಾಜ ಸುಧಾರಣೆಗೆ ಚೌಡಯ್ಯನವರ ವಚನಗಳು ದಾರಿದೀಪ
ಕಂಪ್ಲಿ 21 : ಚೌಡಯ್ಯನವರು ನಿಜ ಶರಣರಾಗಿದ್ದು ಯಾವುದೇ ಅಳುಕಿಲ್ಲದೆ ಸಮಾಜದ ಡೊಂಕು ತಿದ್ದುವಲ್ಲಿ ಮುಂದಾಗಿದ್ದರು. ಚೌಡಯ್ಯನವರ ವಚನಗಳು ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರವಹಿಸ...
January 21, 07:49 PM   |   By Admin
ಗಂಗಾಮತ ಸಮುದಾಯ ಎಸ್‍ಟಿಗೆ ಸೇರಿಸಲು ಆಗ್ರಹ
ಕಂಪ್ಲಿ 21: ಗಂಗಾಮತ ಸಮುದಾಯವು ಶೈಕ್ಷಣಿಕ, ಆರ್ಥಿಕ ಸಾಮಾಜಿಕ ಮತ್ತು ರಾಜಕೀಯವಾಗಿ  ಹಿಂದುಳಿದಿದ್ದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರಕಾರ ಕೊಡಲೇ ಗಂಗಾಮತ ಸಮುದಾಯದವನ್ನು ಎಸ್...
January 21, 05:32 PM   |   By Admin
ಹೆಲ್ಮೆಟ್ ಧರಿಸಿದರೆ ಅಪಘಾತ ತಡೆಯಲು ಸಾಧ್ಯ: ಸಿಪಿಐ ಸುರೇಶ್
ಕಂಪ್ಲಿ 20.ಪ್ರತಿಯೊಬ್ಬ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದರಿಂದ ಅಪಘಾತ ತಡೆಯಲು ಸಾಧ್ಯ ಎಂದು ಸಿಪಿಐ ಸುರೇಶ್ ಎಚ್.ತಳವಾರ್ ಹೇಳಿದರು.ಇಲ್ಲಿನ ಪೊಲೀಸ್ ಠ...
January 20, 07:19 PM   |   By Admin
41ಜನ ಡಿ ಗ್ರೂಪ್ ನೌಕರರು, ಆಶಾ, ಆರೋಗ್ಯ ಸಿಬ್ಬಂದಿಗಳಿಗೆ ಲಸಿಕೆ
ಕಂಪ್ಲಿ 19: ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸೋಮವಾರ ಕೊರೊನಾ ಲಸಿಕೆ ಹಾಕಲಾಯಿತು. ತಾಲೂಕು ವೈದ್ಯಾಧಿಕಾರಿ ಕೊರೊನಾ ಲಸಿಕೆ ಹಾಕಲು ...
January 19, 07:21 PM   |   By Admin
23ರಂದು ಮಹಿಳಾ, ಪುರುಷ ಕಬಡ್ಡಿ ಆಟಗಾರರ ಆಯ್ಕೆ
ಕಂಪ್ಲಿ 19: ಜಿಲ್ಲೆಯ ಪ್ರೊ ಕಬಡ್ಡಿ ಸೀಜನ್-2ಕ್ಕಾಗಿ ಮಹಿಳಾ ಮತ್ತು ಪುರುಷ ಕಬಡ್ಡಿ ಆಟಗಾರರ ಆಯ್ಕೆ ಜರುಗಲಿದ್ದು, ಆಸಕ್ತ ಕಬಡ್ಡಿ ಆಟಗಾರರು ಆಯ್ಕೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ ಎ...
January 19, 06:56 PM   |   By Admin
ಸಮುದಾಯ ಭವನಕ್ಕೆ ನಿವೇಶನ ಒದಗಿಸಲು ವೈ.ಗೋಪಾಲರೆಡ್ಡಿ ಆಗ್ರಹ
ಕಂಪ್ಲಿ 19: ಇಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಯೋಗಿ ವೇಮನ ಜಯಂತ್ಯುತ್ಸವ ಸರಳವಾಗಿ ಜರುಗಿತು. ಹೇಮ ವೇಮ ಕಂಪ್ಲಿ ಫಿರ್ಕಾ ರೆಡ್ಡಿ ಜನ ಸಂಘದ ಅಧ್ಯಕ್ಷ ವೈ.ಗೋಪ...
January 19, 06:40 PM   |   By Admin
ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಮರ್ಪಣಾ ಅಭಿಯಾನ
ಕಂಪ್ಲಿ 15: ಶ್ರೀರಾಮ ಸರ್ವರಿಗೂ ಆದರ್ಶ ಪ್ರಿಯನಾಗಿದ್ದ ರಾಮನಾಮದಲ್ಲಿ ದೈವಿಶಕ್ತಿಯಿದೆ. ರಾಮ ಮಂದಿರ ನಿಮರ್ಾಣಕ್ಕೆ ಸರ್ವರೂ ನಿಧಿ ಸಮಪರ್ಿಸಬೇಕು ಎಂದು ಇಲ್ಲಿನ ಶ್ರೀಮನ್ನಾರಾಯಣಾಶ್ರಮ...
January 15, 06:37 PM   |   By Admin
'ಮದರ್ ಹಬ್ ಕಾರ್ಯಕ್ರಮ
ಕಂಪ್ಲಿ04.  ಮಕ್ಕಳ  ಪಾಲನೆ ಪೋಷಣೆ  ಜೊತೆಗೆ ಸರ್ವತೋಮುಖ ಬೆಳವಣಿಗೆಗೆ  ತಾಯಂದಿರ ಪಾತ್ರ ಪ್ರಮುಖವಾಗಿದೆ ಎಂದು ಹರಪನಹಳ್ಳಿಯ ಸಂಪ್ರದಾಯ ಟ್ರಸ್ಟ್ ಅಧ್ಯಕ್ಷ ಚೇ...
February 04, 03:23 PM   |   By Admin
ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ
ಲೋಕದರ್ಶನ ವರದಿಕಂಪ್ಲಿ 16: ಕೋಟೆಯ ಶ್ರೀ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ 157ನೇ ಜನ್ಮ ದಿನಾಚರಣೆ ಸರಳ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸ...
January 16, 02:39 PM   |   By Admin
5ಲಕ್ಷ ರೂ.ಗಳ ಅನುದಾನ ನೀಡಬೇಕೆಂದು ಅಧ್ಯಕ್ಷ ಶೇಖಪ್ಪ ಒತ್ತಾಯ
ಲೋಕದರ್ಶನ ವರದಿಕಂಪ್ಲಿ 16: ಭೋವಿ ಹಿಂದುಳಿದ ಸಮಾಜವಾಗಿದೆ ಸಮಾಜದ ಸಮುದಾಯ ಭವನ ನಿಮರ್ಾಣಕ್ಕೆ ಶಾಸಕರು ಭರವಸೆ ನೀಡಿದಂತೆ 5ಲಕ್ಷ ರೂ.ಗಳ ಅನುದಾನ  ನೀಡಬೇಕೆಂದು ಎಂದು ಇಲ್ಲಿನ ಭೋ...
January 16, 02:37 PM   |   By Admin

ಇತ್ತೀಚಿನ ಸುದ್ದಿ