ಕಂಪ್ಲಿ: ಈಶ್ವರ ದೇವರ ಹೂವಿನ ರಥೋತ್ಸವ
ಲೋಕದರ್ಶನ ವರದಿಕಂಪ್ಲಿ 22: ತಾಲ್ಲೂಕಿನ ಮೆಟ್ರಿ ಗ್ರಾಮದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಈಶ್ವರ ದೇವರ 9ನೇ ವರ್ಷದ ಹೂವಿನ ರಥೋತ್ಸವ ಶುಕ್ರವಾರ ಸಂಜೆ ಸಂಭ್ರಮದಿಂದ ಜರುಗಿತು.ಈಶ್ವರ ದೇ...
February 22, 02:48 PM   |   By Admin
ಕಂಪ್ಲಿ: ಬ್ರಹ್ಮಕುಮಾರಿ ಈಶ್ವರೀಯರ ಶಾಂತಿಯಾತ್ರೆ
ಲೋಕದರ್ಶನ ವರದಿಕಂಪ್ಲಿ 22: ಮಹಾಶಿವರಾತ್ರಿ ಕತ್ತಲಿನಿಂದ ಬೆಳಕಿನಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಕರೆದೊಯ್ಯುವ ಮಾರ್ಗವಾಗಿದೆ ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿ...
February 22, 02:46 PM   |   By Admin
ಬಳ್ಳಾರಿ: ನಾಡಿನ ಪ್ರತಿಯೊಬ್ಬರಿಗೂ ಮಾತೃ ಭಾಷೆ ಇರುತ್ತದೆ
ಲೋಕದರ್ಶನ ವರದಿಬಳ್ಳಾರಿ 20: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಕವನ ವಾಚನ, ಸಂವಾದ ಮತ್ತು ಕಿರುಚಿತ್ರ ಪ್ರದರ್ಶನವನ್ನು ಏರ್ಪಡಿಸುವುದರ ಮೂಲಕ ಹಮ್ಮಿಕೊಳ್ಳಲಾಗಿತ್ತು.ಮಾತ...
February 20, 03:16 PM   |   By Admin
ಹೂವಿನಹಡಗಲಿ: ಮಾನಿಹಳ್ಳಿ ಶ್ರೀಗಳಿಗೆ ಡಾಕ್ಟರೇಟ್
ಲೋಕದರ್ಶನ ವರದಿಹೂವಿನಹಡಗಲಿ 20: ತಾಲೂಕಿನ ಮಾನಿಹಳ್ಳಿ ಗ್ರಾಮದ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಾನಿಹಳ್ಳಿ ಶಾಖಾ ಮಠದ ಪೀಠಾಧ್ಯಕ್ಷ ಮಳೆಯೋಗಿಶ್ವರ ಮಹಾಸ್ವಾಮಿಗಳಿಗೆ ತಮಿಳುನಾಡಿನ ಇಂಟರ...
February 20, 03:14 PM   |   By Admin
ಹೂವಿನಹಡಗಲಿ: ಸುಜ್ಞಾನ ನಿಧಿ ಶಿಷ್ಯವೇತನ ವಿತರಣೆ
ಲೋಕದರ್ಶನ ವರದಿಹೂವಿನಹಡಗಲಿ 20: ಬಹುತೇಕ ದುರ್ಬಲ ಕುಟುಂಬಗಳ ಆಥರ್ಿಕ ಅಭಿವೃದ್ದಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಸಹಕಾರಿಯಾಗಲಿದೆ ಎಂದು ತಹಶೀಲ್ದಾರ ಕೆ.ರಾಘವೇಂದ್ರರಾವ್ ಹ...
February 20, 03:12 PM   |   By Admin
ಹಗರಿಬೊಮ್ಮನಹಳ್ಳಿ: ಏತನೀರಾವರಿ ಯೋಜನೆಗಾಗಿ ಪಾದಯಾತ್ರೆ ಮೂಲಕ ಮನವಿ
ಲೋಕದರ್ಶನ ವರದಿಹಗರಿಬೊಮ್ಮನಹಳ್ಳಿ 20: ತಾಲೂಕಿನ ತಂಬ್ರಹಳ್ಳಿಯಲ್ಲಿ ಎರಡನೇ ಹಂತದ ಏತನೀರಾವರಿ ಯೋಜನೆಗೆ ಒತ್ತಾಯಿಸಿ ಗ್ರಾಮಸ್ಥರಿಂದ ಪೂರ್ವಭಾವಿ ಸಭೆ ನಡೆಯಿತು.ಈ ಸಂಧರ್ಭದಲ್ಲಿ ...
February 20, 03:10 PM   |   By Admin
ಬಳ್ಳಾರಿ: ಗಮನ ಸೆಳೆದ ಸರ್ವಜ್ಞ ಜಯಂತಿ ಮೆರವಣಿಗೆ
ಲೋಕದರ್ಶನ ವರದಿಬಳ್ಳಾರಿ 20: ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಗುರುವಾರದಂದು ಸಂತಕವಿ ಸರ್ವಜ್ಞ ಜಯಂತಿಯ ಅಂಗವಾಗಿ ...
February 20, 03:08 PM   |   By Admin
ಬಳ್ಳಾರಿ: ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಸೋಮಶೇಖರ್ ಕರ
ಲೋಕದರ್ಶನ ವರದಿಬಳ್ಳಾರಿ 19: ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಯೋಜನೆಗಳಿಂದ ಉದ್ಯಮಗಳನ್ನು ಸ್ಥಾಪನೆ ಮಾಡಿ, ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದರ ಮೂಲಕ ನಿರುದ್ಯೋಗ ಕಡಿಮೆ ಮಾಡಲು...
February 19, 03:01 PM   |   By Admin
ಹರಪನಹಳ್ಳಿ: ಸೂರಿಗಾಗಿ ಕೋಟಿ ಹೆಜ್ಜೆ ಹೆಸರಿನಲ್ಲಿ ಕಾಲ್ನಡಿಗೆ ಜಾಥ
ಲೋಕದರ್ಶನ ವರದಿಹರಪನಹಳ್ಳಿ 19: ಭಾರತ ಕಮ್ಯುನಿಸ್ಟ್ ಪಕ್ಷ (ಅಕ) ರಾಜ್ಯದ ಬಡ ಜನರಿಗೆ ವಸತಿ ಕಲ್ಪಿಸುವಂತೆ ಒತ್ತಾಯಿಸಿ ಸೂರಿಗಾಗಿ ಕೋಟಿ ಹೆಜ್ಜೆ ಹೆಸರಿನಲ್ಲಿ  ಕಾಲ್ನಡಿಗೆ ಜಾಥವ...
February 19, 02:59 PM   |   By Admin
ಬಳ್ಳಾರಿ: ಉಚಿತ ಲ್ಯಾಪ್ಟಾಪ್ ವಿತರಣೆಗೆ ಎಐಡಿಎಸ್ಓ ಆಗ್ರಹ
ಲೋಕದರ್ಶನ ವರದಿಬಳ್ಳಾರಿ 19: ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯ ವತಿಯಿಂದ ಬಳ್ಳಾರಿ, ಸಂಡೂರು ಮತ್ತು ಕುರುಗೋಡಿನಲ್ಲಿ ಉಚಿತ ಲ್ಯಾಪ್ಟಾಪ್ ಎಲ್ಲಾ ಪದವಿ ವಿದ್ಯಾರ್ಥಿಗಳಿಗೂ ನೀಡಬೇಕೆಂದು...
February 19, 02:55 PM   |   By Admin

ಇತ್ತೀಚಿನ ಸುದ್ದಿ