ಬೆಳಗಾವಿ 01: ಶಾಹುನಗರ ಸಾಯಿ ಕಾಲಿನಯ ಅಟೋ ರೀಕ್ಷಾ ಸ್ಟ್ಯಾಂಡ್‌ದಲ್ಲಿ ಜಗಜ್ಯೋತಿ ಬಸವೇಶ್ವರ, ಭಾರತ ರತ್ನ ಡಾ. ಬಾಬಾಸಾಹೇಬ ಅಂಬ್ಕೇಡರ, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಸಾಯಿ ನಗರ, ನಿವಾಸಿಗಳು, ಅಟೋ ಚಾಲಕರು ಸೇರಿ ಮಹನೀಯ ಜಯಂತಿಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಮಲ್ಲೇಶ ಕಾಂಬಳೆ, ರವಿ ಪಾಟೀಲ, ರತನ ಗೌಂಡಿ, ಜಯರಾಂ ಪಾಟೀಲ ಪ್ರಶಾಂತ, ಶಶಿಕಾಂತ ಗೌಡರ, ಕುಮಾರ ಗೌಡರ, ಅಶೋಕ ಕೋಲಕಾರ, ವಿದ್ಯಾ ತಳವಾರ, ಭಾರತ ಹೊನಗೇಕರ ಮುಂತಾದವರು ಇದ್ದರು.