ಹುಬ್ಬಳ್ಳಿ 03: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ಕುಸುಗಲ್ನ ಸರಕಾರಿ ಪ್ರೌಢಶಾಲೆಯ ಮಕ್ಕಳು: ಸ್ನೇಹಾ ಹುಯಿಲಗೋಳ ಶೇ.94.4 ಅಂಕ ಪಡೆಯುವುದರೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ.
ಭೂಮಿಕಾ ಬೆಂಗೇರಿ ಶೇ.93.6, ಸರಸ್ವತಿ ಜಾಬಿ ಶೇ.91.2, ಆಕಾಶ ಪಟ್ಟಣಶೆಟ್ಟಿ ಶೇ.89.6, ಬಸಿರುಲ ಮಿರ್ಜಾನವರ ಶೇ.88.96 ಅಂಕಗಳನ್ನು ಪಡೆದಿರುತ್ತಾರೆ. ಈ ಎಲ್ಲ ವಿದ್ಯಾರ್ಥಿಗಳ ಸಾಧನೆಗಾಗಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು, ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ.